ನೀವೂ ಸಣ್ಣ ಸ್ಕ್ರೀನ್`ನ ಮೊಬೈಲ್ ಬಳಸುತ್ತಿದ್ದೀರಾ..? ಹಾಗಾದರೆ ಕಾದಿದೆ ಅಪಾಯ

By internet desk -First Published Oct 3, 2016, 11:54 AM IST
Highlights

ನಿಮ್ಮ ಸ್ಮಾರ್ಟ್‌ಫೋನ್‌ನ ಗಾತ್ರ ಎಷ್ಟು? ಯಾಕೆಂದರೆ, ಚಿಕ್ಕ ಮೊಬೈಲ್‌ಗಳಿಂದ ಕಣ್ಣಿಗೆ ಹಾನಿ ಹೆಚ್ಚು ಎಂಬುದನ್ನು ಫ್ರಾನ್ಸ್‌ನ ವೈದ್ಯರ ತಂಡ ಪತ್ತೆಹಚ್ಚಿದೆ. ನೇತ್ರ ದೋಷವೆಂದು ಬರುವ 10 ರೋಗಿಗಳಲ್ಲಿ ನಾಲ್ವರು ಬಳಸುವುದು ಸಣ್ಣ ಸ್ಕ್ರೀನಿನ ಸ್ಮಾರ್ಟ್‌ಫೋನ್‌ಗಳಂತೆ.

ಕಣ್ರೆಪ್ಪೆ ಮುಚ್ಚದೆ ಹೆಚ್ಚು ಹೊತ್ತು ಸ್ಕೀನ್ ನೋಡಿದರೂ ರೆಟಿನಾಗೆ ಹಾನಿ ಆಗುತ್ತದೆ ಎನ್ನುತ್ತಾರೆ ವೈದ್ಯರು. ಹೀಗಾಗಿ, ಮೊಬೈಲ್ ನೋಡುವಾಗ ಪ್ರತಿ 10 ಸೆಕೆಂಡಿಗೊಮ್ಮೆ ಕಣ್ಣನ್ನು ಮುಚ್ಚಿ ತೆರೆಯಬೇಕು ಎಂಬುದು ತಜ್ಞರ ಸಲಹೆ.

Latest Videos

 

click me!