ಜಾಕ್ ಮಾರಿಂದ ಹೊಸ ಸೆಕ್ಸ್ ಸೂತ್ರ ಪರಿಚಯ 669!

Published : May 14, 2019, 10:35 PM ISTUpdated : May 14, 2019, 10:42 PM IST
ಜಾಕ್ ಮಾರಿಂದ ಹೊಸ ಸೆಕ್ಸ್ ಸೂತ್ರ ಪರಿಚಯ 669!

ಸಾರಾಂಶ

ಚೀನಾದ ಬೃಹತ್ ಸಂಸ್ಥೆ  ಅಲಿಬಾಬಾ ಸ್ಥಾಪಕ ಜಾಕ್ ಮಾ  ಸಿಬ್ಬಂದಿಗೆ ಸೆಕ್ಸ್ ಸೂತ್ರವೊಂದನ್ನು ನೀಡಿದ್ದಾರೆ.  “669” ಸೂತ್ರ ನೀಡಿದ್ದು 6 ದಿನ 6 ಸಲ ಸೆಕ್ಸ್ ಮಾಡಬೇಕು ಎಂದಿದ್ದಾರೆ.

ಬೀಜಿಂಗ್​[ಮೇ. 14]  ಬೆಳಗ್ಗೆ 9ರಿಂದ ರಾತ್ರಿ 9ಗಂಟೆವರೆಗೆ, ವಾರದ 6 ದಿನಗಳು ಕೆಲಸ(996)ಎಂಬ ನಿಯಮ ರೂಪಿಸಿದ್ದ ಅಲಿಬಾಬಾ ಸಂಸ್ಥಾಪಕ ಜಾಕ್​ ಮಾ ಇದೀಗ ಸೆಕ್ಸ್ ಸೂತ್ರವೊಂದನ್ನು ನೀಡಿದ್ದಾರೆ.

ಜೀವನಶೈಲಿ ವೃದ್ಧಿಗಾಗಿ “669” ಸೂತ್ರ ನೀಡಿರುವ ಜಾಕ್ ಮಾ, 6 ದಿನ 6 ಸಲ ಸೆಕ್ಸ್ ಮಾಡಬೇಕು. ಇದು ನಿಮಗೆ ಪ್ರಧಾನ ಅವಧಿ ಎಂದಿದ್ದಾರೆ. ಅಲಿಬಾಬಾ ಕಂಪನಿಯ ಸಿಬ್ಬಂದಿಯ ಸಾಮೂಹಿಕ ವಿವಾಹದ ವೇಳೆ ಕೆಲಸಗಾರರಿಗೆ ಜಾಕ್​ ಮಾ ಹೊಸ ಸೂತ್ರದ ಪರಿಚಯ ಮಾಡಿದರು.

ಸೆಕ್ಸ್ಟಿಂಗ್ ಬಗ್ಗೆ ಹದಿವಯಸ್ಸಿನ ಮಕ್ಕಳು ತಿಳಿದಿರಲೇಬೇಕಾದ ಸಂಗತಿಗಳಿವು!

ಜಾಕ್ ಮಾ ಈ ಸೂತ್ರ ಕೆಲವೇ ಕ್ಷಣದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಜನರು ಸಹ ವಿವಿಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!
ChatGPT ಅಥವಾ Grok ಜೊತೆಗೆ ಈ 10 ರಹಸ್ಯವಾದ ಸಂಗತಿಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ!