(ವಿಡಿಯೋ) ಎಲ್ಲಾ ಮದ್ಯದ ಮಹಿಮೆ!!! ಮದ್ಯದಲ್ಲಿ ಬಿಸ್ಕೆಟ್ ಮುಳುಗಿಸಿ ತಿನ್ನುತ್ತಾನೆ ಈ ಅಜ್ಜ!

Published : Jun 17, 2017, 01:39 PM ISTUpdated : Apr 11, 2018, 01:06 PM IST
(ವಿಡಿಯೋ) ಎಲ್ಲಾ ಮದ್ಯದ ಮಹಿಮೆ!!! ಮದ್ಯದಲ್ಲಿ ಬಿಸ್ಕೆಟ್ ಮುಳುಗಿಸಿ ತಿನ್ನುತ್ತಾನೆ ಈ ಅಜ್ಜ!

ಸಾರಾಂಶ

ಸಾಮಾಜಿಕ ಜಾಲಾತಾಣಗಳಲ್ಲಿ ಈ ದಿನಗಳಲ್ಲಿ ವಿಚಿತ್ರ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವೃದ್ಧನೋರ್ವ ಮದ್ಯಪಾನದಲ್ಲಿ ಬಿಸ್ಕೆಟ್ ಮುಳುಗಿಸಿ ತಿನ್ನುವ ದೃಶ್ಯಗಳಿವೆ. ಸಾಮಾನ್ಯವಾಗಿ ಟೀ/ಕಾಫಿಯಲ್ಲಿ ಬಿಸ್ಕೆಟ್ ಮುಳುಗಿಸಿ ತಿನ್ನುವುದನ್ನು ನೋಡಿದ್ದೇವೆ, ಆದರೆ ಇದು ತೀರಾ ವಿಚಿತ್ರವಾಗಿದೆ.

ನವದೆಹಲಿ(ಜೂ.17): ಸಾಮಾಜಿಕ ಜಾಲಾತಾಣಗಳಲ್ಲಿ ಈ ದಿನಗಳಲ್ಲಿ ವಿಚಿತ್ರ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವೃದ್ಧನೋರ್ವ ಮದ್ಯಪಾನದಲ್ಲಿ ಬಿಸ್ಕೆಟ್ ಮುಳುಗಿಸಿ ತಿನ್ನುವ ದೃಶ್ಯಗಳಿವೆ. ಸಾಮಾನ್ಯವಾಗಿ ಟೀ/ಕಾಫಿಯಲ್ಲಿ ಬಿಸ್ಕೆಟ್ ಮುಳುಗಿಸಿ ತಿನ್ನುವುದನ್ನು ನೋಡಿದ್ದೇವೆ, ಆದರೆ ಇದು ತೀರಾ ವಿಚಿತ್ರವಾಗಿದೆ.

ವಿಡಿಯೋ ನೋಡಿ ಈ ವೃದ್ಧ ಢಾಬಾ ಒಂದರಲ್ಲಿ ಕುಳಿತು ಬಿಸ್ಕೆಟ್ ತಿನ್ನುವುದು ತಿಳಿದು ಬರುತ್ತದೆ. ಇವರ ಗ್ಲಾಸ್'ನಲ್ಲಿ ಸ್ವಲ್ಪ ಶರಾಬು ಕಾಣುತ್ತಿದೆ ಅಲ್ಲದೇ ಅವರಿದ್ದ ಟೇಬಲ್ ಮೇಲೆ ಮದ್ಯದ ಬಾಟಲ್ ಇರುವುದು ಕಂಡು ಬರುತ್ತದೆ. ಇನ್ನು ಈ ವಿಡಿಯೋ ಕೆಳಗೆ ಕಮೆಂಟ್ ಮಾಡಿರುವ ವೀಕ್ಷಕರು ಈ ವೃದ್ಧ ಮದ್ಯದ ಬಾಟಲಿಯಲ್ಲಿ ಮದ್ಯದಂತೆ ಕಾಣುವ ಬಣ್ಣದ ನೀರನ್ನು ತುಂಬಿಸಿರಬಹುದು ಎಂದಿದ್ದಾರೆ.

ಅದೇನಿದ್ದರೂ ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಕೆಲವರನ್ನು ನಗೆಗಡಲಲ್ಲಿ ತೇಲಿಸಿದರೆ ಮತ್ತೆ ಕೆಲವರು ವಿಡಿಯೋವನ್ನು ಟೀಕಿಸಿದ್ದಾರೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ: ಅಸಭ್ಯವಾಗಿ ಮುಟ್ಟಿ ತಬ್ಬಿಕೊಂಡು ಥ್ಯಾಂಕ್ಸ್ ಹೇಳಿದ..!
ಜನವರಿ ತಿಂಗಳಲ್ಲೇ ವಿಚ್ಛೇದನ ಹೆಚ್ಚಾಗುವುದೇಕೆ? ಕಾರಣವೇನು?