ಕೆಲವು ಸ್ಥಳಗಳು ನಮ್ಮನ್ನು ವಿಧವಿಧವಾಗಿ ಕಾಡುತ್ತೆ. ಅಲ್ಲಿನ ಪರಿಸರ, ಜನ..ಏನು ಬೇಕಾದರೂ ಮತ್ತೆ ಮತ್ತೆ ಆ ಸ್ಥಳಗಳಿಗೆ ಭೇಟಿ ನೀಡುವಂತೆ ಮಾಡಬಹುದು. ವೆದರ್ ಚೆಂದ ಇರ್ಬೇಕೆಂದರೆ ಈ ಪ್ಲೇಸ್‌ಗೆ ವಿಸಿಟ್ ಮಾಡಿ. ಬೇಸಿಗೆ ಇಷ್ಟ ಪಡೋರಿಗೆ ಮಳೆ ಬೇಜಾರು. ಆದರೂ ಮಳೆ- ಬಿಸಿಲು ಎರಡನ್ನೂ ಒಮ್ಮೇಲೆ ಅನುಭವಿಸಬೇಕೆನಿಸಿದರೆ ಈ ಸ್ಥಳ ನೋಡಲೇ ಬೇಕು.........