ಅರಿಶಿನ ಸೇವನೆ ಹೆಚ್ಚಿದರೆ ಆರೋಗ್ಯಕ್ಕೆ ಅಪಾಯ!

By Web Desk  |  First Published Jan 11, 2019, 5:05 PM IST

ವಿಪರೀತ ಔಷಧೀಯ ಗುಣಗಳಿರೋ ಪದಾರ್ಥಗಳಲ್ಲಿ ಅರಿಶಿನವೂ ಒಂದು. ಆರೋಗ್ಯಕ್ಕೆ ಒಳ್ಳೇದು ಎಂದು ಇದನ್ನು ಬೇಕಾಬಿಟ್ಟಿ ಸೇವಿಸೋ ಹಾಗಿಲ್ಲ. ಏಕೆ? ಏನಾಗುತ್ತೆ?


ಅರಿಶಿನ ಆ್ಯಂಟಿ ಬಯೋಟಿಕ್‌ನಂತೆ ಕಾರ್ಯ ನಿರ್ವಹಿಸುತ್ತದೆ. ಆದರೆ ಇದನ್ನು ಬೇಸಿಗೆಯಲ್ಲಿ ಹೆಚ್ಚು ಬಳಸಿದರೆ ಸಮಸ್ಯೆ ಕಾಡುತ್ತದೆ. ಇದು ತಂಡಿಗೆ ಮದ್ದಾಗುತ್ತದೆ. ಆದರೆ, ಉಷ್ಣತೆ ಹೆಚ್ಚಿರುವಾಗ ಅಲ್ಲ.
- ಚಳಿಗಾಲದಲ್ಲಿ ಅರಿಶಿನವನ್ನು ಹೆಚ್ಚು ಬಳಸುತ್ತಾರೆ. ಆದರೆ ಬಿಸಿಲು ಇರುವಾಗ ಇದು ದೇಹದ ಉಷ್ಣತೆಯನ್ನು ಹೆಚ್ಚಿಸುತತ್ತದೆ. ಹಾಗಾಗಿ ಬಳಸಿದ್ದರೆ ಒಳ್ಳೆಯದು. 

- ಹಳದಿ ರೋಗ ಬಂದರೆ, ಕಿಡ್ನಿ ಸ್ಟೋನ್ ಆದಾಗ ಅರಿಶಿನವನ್ನು ಸೇವಿಸಬಾರದು.
-ರಕ್ತ ಹೀನತೆ ಅಥವಾ ರಕ್ತಸ್ರಾವ ಸಮಸ್ಯೆ ಇದ್ದವರು ಅರಿಶಿನವನ್ನು ಕಡಿಮೆ ಬಳಸಬೇಕು. 

Latest Videos

undefined

ಬಿಡಿ ಅರಿಶಿನ ಬಳಕೆಯಿಂದ ಬರುತ್ತೆ ಕ್ಯಾನ್ಸರ್

- ಸಕ್ಕರೆ ಕಾಯಿಲೆ ಇರುವವರಿಗೂ ಅರಿಶಿನ ಮದ್ದಾಗುವುದಿಲ್ಲ. 
- ಗರ್ಭಿಣಿಯರು ಅರಿಶಿನದ ಸೇವಿಸುವುದು ಕಡಿಮೆ ಮಾಡಬೇಕು. 
- ಅರಿಶಿನ ಅಧಿಕ ಸೇವಿಸಿದರೆ ಹೊಟ್ಟೆಯಲ್ಲಿ ಉಷ್ಣ ಹೆಚ್ಚುತ್ತದೆ, ತಲೆ ತಿರುಗುವುದು ಮೊದಲಾದ ಸಮಸ್ಯೆಗಳಿಗೂ ಎಡೆ ಮಾಡಿಕೊಡುತ್ತದೆ. 

ಚಳಿಗೆ ಬೆಸ್ಟ್ ಮದ್ದು ಅರಿಶಿನ
 

click me!