
ಬೇಕಾಗುವ ಸಾಮಾಗ್ರಿಗಳು:
- 1 ಕಪ್ ಅಕ್ಕಿ ಇಟ್ಟು
- 1 ಸ್ಪೂನ್ ಉಪ್ಪು
- 1.5 ಕಪ್ ನೀರು
- ಅಕ್ಕಿ ಹಿಟ್ಟು, ಉಪ್ಪ ಹಾಗೂ ನೀರನ್ನು ಹಾಕಿ ಕಲಸಿಕೊಳ್ಳಿ. ಇತರೆ ದೋಸೆ ಹಿಟ್ಟಿನಂತೆ ಇದು ಗಟ್ಟಿಯಾಗಿರಬಾರದು. ನೀರ್ ನೀರಾಗಿರಬೇಕು. ಕಾದ ಕಾವಲಿ ಮೇಲೆ
ಈ ಹಿಟ್ಟು ಪಸರಿಸುವಂತೆ ಹಾಕಬೇಕು. ಸಣ್ಣ ಉರಿಯಲ್ಲಿ ಹೆಚ್ಚು ಕಾಲ ಕಾವಲಿ ಮೇಲಿಟ್ಟರೆ ನೀರ್ ದೋಸೆ ರೆಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.