
ದಿನವೂ ಬ್ಯುಸಿ ಶೆಡ್ಯೂಲ್‌ನಲ್ಲಿ ಆಹಾರದ ಬಗ್ಗೆ ನಾವೆಷ್ಟು ಕೇರ್ ತೆಗೆದುಕೊಂಡೇವು, ಒಮ್ಮೆ ಯೋಚಿಸಿ. ಬೇಕಾಬಿಟ್ಟಿ ಸರಿಯಾದ ಟೈಂಗೆ ತಿನ್ನದೇ ಇರುವುದು, ಏನೋ ಕೆಲಸ ಇದೆ ಎಂದು ಗಬಗಬನೇ ತಿನ್ನುವುದು. ಹೀಗೆ ಕೈಗೆ ಏನು ಸಿಗುತ್ತೊ ಅದನ್ನು ಬಾಯಿಗೆ ಹಾಕಿಕೊಳ್ಳುವುದು ಇತ್ತೀಚೆಗೆ ನಮ್ಮ ಲೈಫ್ ಸ್ಟೈಲ್‌ನಲ್ಲಿ ಒಗ್ಗಿಕೊಂಡು ಹೋಗಿದೆ.
ಆಲೂ ಪೂರಿ ಮುಂದೆ ಮೊಟ್ಟೆ, ಓಟ್ಸ್ ವೇಸ್ಟ್!
ಈ ರೀತಿ ಮಾಡಿದಾಗ ಗ್ಯಾಸ್ಟ್ರಿಕ್ ಸಮಸ್ಯೆ ಬಂದೇ ಬರುತ್ತೆ. ಇತ್ತೀಚೆಗಂತೂ ಕಾಲೇಜ್ ಹುಡುಗರಿಂದ ಹಿಡಿದು ವಯಸ್ಸಾದರಿಗೂ ಗ್ಯಾಸ್ಟ್ರಿಕ್ ಎನ್ನುವುದು ಮಾಮೂಲಾಗಿದೆ. ಇದಕ್ಕೆ ಮನೆಯಲ್ಲಿ ಸರಳವಾಗಿ ಒಂದು ಚಾಕೋಲೆಟ್ ಗಾತ್ರದ ಶುಂಠಿ ಅಥವಾ ಒಂದು ಎಸಳು ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಊಟ ತಿಂಡಿಗೂ ಮೊದಲು ಸೇವಿಸಬೇಕು. ದಿನವೂ ಹೀಗೆ ಮಾಡಿದ್ದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಹೋಗುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.