ಲವಂಗದ ಸಂಗ ಆರೋಗ್ಯಕ್ಕಿಲ್ಲ ಭಂಗ

By Web DeskFirst Published Sep 20, 2018, 4:02 PM IST
Highlights

ಪ್ರತಿದಿನ ಲವಂಗ ಸೇವನೆಯಿಂದ ಆರೋಗ್ಯ ಲಾಭ

 ಪ್ರತಿದಿನ ಲವಂಗ ಸೇವನೆಯಿಂದ ಇನ್ಸುಲಿನ್ ಚಟುವಟಿಕೆ ದ್ವಿಗುಣಗೊಳಳುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹಿಡಿತದಲ್ಲಿರುತ್ತದೆ. ಸಂಕಟ, ಬಿಕ್ಕಳಿಕೆಯಂಥ ಸಮಸ್ಯೆಗಳಿಗೆ ರಾಮಬಾಣ. ಎಂಜೈಮ್ಗಳನ್ನು ಉತ್ತೇಜಿಸಿ, ಜೀರ್ಣ ಕ್ರಿಯೆಯನ್ನು ನಿಯಮಿತ ಗೊಳಿಸುತ್ತದೆ. ಒತ್ತಡ ನಿವಾರಿಸಿ, ಉತ್ತಮ ನಿದ್ದೆಗೆ ಸಹಕಾರಿ. ರಕ್ತದ ಹರಿವನ್ನು ಹೆಚ್ಚುಗೊಳಿಸಿ, ದೇಹದಾದ್ಯಂತ ಆಕ್ಸಿಜನ್ ಸುಲಭವಾಗಿ ದೊರೆಯುವಂತೆ ಮಾಡುತ್ತದೆ.

 

ಡ್ರೈ ಫ್ರೂಟ್ಸ್ ಮಾಡುತ್ತೆ ಮಕ್ಕಳನ್ನು ಸ್ಟ್ರಾಂಗ್....

ಮೊಳಕೆ ಕಾಳುಗಳಿಂದೇನು ಲಾಭ?

click me!