ತಲೆನೋವೆಂದು ಮಾತ್ರೆ ನುಂಗದಿರಿ; ಹೀಗೆ ಮಾಡಿ

May 21, 2018, 4:42 PM IST

ಸಾಮಾನ್ಯವಾಗಿ ತಲೆನೋವು ಎಲ್ಲರನ್ನೂ ಕಾಡುತ್ತದೆ. ತಲೆನೋವು ಬಂದಾಗ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ. ಕೆಲವೊಮ್ಮೆ ಸಣ್ಣ ನಿದ್ದೆ ಮಾಡಿದರೆ ಕಡಿಮೆ ಆಗುತ್ತದೆ. ಸ್ವಲ್ಪ ಜಾಸ್ತಿ ಇದ್ದಾಗ ಮಾತ್ರೆ ತೆಗೆದುಕೊಂಡರೆ ಸರಿ ಹೋಗುತ್ತದೆ. ಆದರೆ ಮಾತ್ರೆಗೆ ಅಡಿಕ್ಟ್ ಆಗೋದು ಒಳ್ಳೆದಲ್ಲ. ಈ ಮನೆಮದ್ದುಗಳನ್ನು ಮಾಡಿ ನೋಡಿ. ಫಟಾಫಟ್ ಕಡಿಮೆ ಆಗುತ್ತದೆ.