
ನಾವೆಲ್ಲಾ ಟೆನ್ನಿಸ್ ಆಡೋದನ್ನ ನೋಡಿದ್ದೇವೆ. ಎಂದಾದರೂ ತಲೆಯಿಂದ ಟೆನ್ನಿಸ್ ಆಡೋದನ್ನ ನೋಡಿದ್ದೀರಾ.? ನಾಲ್ವರು ಆಟಗಾರರು ಪೈಪೋಟಿಗೆ ಬಿದ್ದು ಚೆಂಡು ನೆಲಕ್ಕೆ ಬೀಳದಂತೆ ತಲೆಯಿಂದ ಹೊಡೆಯುತ್ತಿದ್ದಾರೆ. ಖಂಡಿತಾ ಇದು ತಮಾಷೆಯಲ್ಲ. ನಿಜವಾಗಿಯೂ ಆಡಿದ ಆಟ. ಇವರ ತಲೆ ಅದೆಷ್ಟು ಗಟ್ಟಿಯಾಗಿರಬಹುದು ಎಂದು ತಲೆಕೆರಿದುಕೊಳ್ಳಬೇಡಿ. ಇಲ್ಲಿದೆ ನೋಡಿ ಆ ವಿಡಿಯೋ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.