ಮೊಳಕೆ ಕಾಳುಗಳಿಂದೇನು ಲಾಭ?

By Web Desk  |  First Published Sep 8, 2018, 12:42 PM IST

ಕಾಳುಗಳು ಮನುಷ್ಯನ ಆರೋಗ್ಯಕ್ಕೆ ಅತ್ಯಗತ್ಯ. ಅದರಲ್ಲಿಯೂ ಮೊಳಕೆ ಇರೋ ಕಾಳು ತಿಂದರೆ ಮತ್ತಷ್ಟು ಒಳ್ಳೆಯದು. ಅಷ್ಟಕ್ಕೂ ಇಂಥ ಳುಗಳಲ್ಲಿ ಅಂಥ ದ್ದೇನಿದೆ?


ಸಸ್ಯಾಹಾರಿಗಳಿಗಂತೂ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗಬೇಕಾದರೆ, ಹೆಲ್ತಿ ಆಹಾರ ಸೇವಿಸುವುದು ಅನಿವಾರ್ಯ. ಅದರಲ್ಲಿಯೂ ಮೊಳಕೆ ಕಾಳುಗಳಂಥವು ಅತ್ಯಗತ್ಯ. ಈ ಕಾಳಲ್ಲಿ ಏನಿದೆ?

  • ಮೊಳಕೆಕಾಳುಗಳು ಅತ್ಯಂತ ಶ್ರೀಮಂತ ಆಹಾರವಾಗಿದ್ದು, ಹಣ್ಣುತರಕಾರಿಯಿಂದ ಸಿಗಬಹುದಾದ 100 ಪಟ್ಟು ಹೆಚ್ಚಿನ ಎಂಜೈಮ್‌ಗಳು ದೇಹ ಸೇರುತ್ತವೆ. ಇವು ಬೇರೆ ಆಹಾರಗಳ ವಿಟಮಿನ್ಸ್, ಮಿನರಲ್ಸ್ ಇಥರೆ ಪೋಷಕಾಂಶಗಳನ್ನು ದೇಹಕ್ಕೆ ಹೀರಿಕೊಳ್ಳಲು ಸಹಕಾರಿಯಾಗಿವೆ.
  • ಫೈಬರ್ ಹೆಚ್ಚಿರುವುದರಿಂದ ತೂಕ ಕಳೆದುಕೊಳ್ಳಲು ಹಾಗೂ ಮಲಬದ್ಧತೆ ನಿವಾರಣೆಗೆ ಕಾರಣವಾಗುತ್ತವೆ.
  • ಮೊಳಕೆ ಬರುವ ಪ್ರೊಸೆಸ್‌ನಲ್ಲಿ ವಿಟಮಿನ್‌ಗಳು ಮತ್ತು ಪ್ರೋಟೀನ್‌ಗಳ ಸಂಖ್ಯೆ ನಾಟಕೀಯವೆನಿಸುವಷ್ಟು, ಅಂದರೆ ಶೇ.200-300 ಪಟ್ಟು ಹೆಚ್ಚಾಗುತ್ತದೆ.
  • ವಿಟಮಿನ್ ಎ ಮತ್ತು ಸಿ ಅಧಿಕವಾಗಿರುವುದರಿಂದ ಕೂದಲ ಪೋಷಣೆ, ಬೆಳವಣಿಗೆಗೆ ಕಾರಣವಾಗುತ್ತವೆ.  ಪ್ರತಿದಿನ ಮೊಳಕೆಕಾಳುಗಳ ಜ್ಯೂಸ್
  • ಸೇವಿಸುವುದರಿಂದ ವಿಟಮಿನ್ ಬಿ ಹೆಚ್ಚಾಗಿ ದೊರೆತು ಕಣ್ಣು ಮತ್ತು ಚರ್ಮವನ್ನು ಹೆಚ್ಚು ಹೊಳಪಾಗಿಡುತ್ತವೆ.

 

Tap to resize

Latest Videos

ಆರೋಗ್ಯದ ಬಗ್ಗೆ ಹೆಚ್ಚು ತಿಳಿಯಲು

ಮೂಲವ್ಯಾಧಿಗೆ ಮದ್ದಾಗುವ ಮೂಲಂಗಿ ಮತ್ಯಾವುದಕ್ಕೆ ಮದ್ದು?

undefined

ಡ್ರೈ ಫ್ರೂಟ್ಸ್ ಮಾಡುತ್ತೆ ಮಕ್ಕಳನ್ನು ಸ್ಟ್ರಾಂಗ್....

ನೀವು ತಿನ್ನುವ ಉಪ್ಪು ನಿಮಗೆಷ್ಟು ಒಳ್ಳೆಯದು - ಎಷ್ಟು ಕೆಟ್ಟದ್ದು..?

click me!