
ಮಲ್ಲೈಕಾ ಅರೋರ ಎಂಬ 44ರ ಹರೆಯದ ತರುಣಿ ಊಟ, ತಿಂಡಿ ಬಿಟ್ಟರೂ ವರ್ಕೌಟ್ ಬಿಡಲ್ಲ. 'ಫಿಟ್‌ನೆಸ್ ನನ್ನ ಬದುಕಿನ ಭಾಗವೇ ಆಗಿದೆ' ಅನ್ನೋ ಈಕೆಗೆ ಪಿಲಾಟೇಸ್ ಕ್ರೇಜ್ ಹೆಚ್ಚು.
ಡಯೆಟ್ ಚಾರ್ಟ್
- ಬೆಳಗ್ಗೆದ್ದ ಕೂಡಲೇ ನಿಂಬೆರಸ ಮತ್ತು ಜೇನುತುಪ್ಪ ಬೆರೆಸಿದ ಬಿಸಿ ನೀರು ಕುಡೀತಾರೆ.
- ಬೆಳಗಿನ ಉಪಹಾರಕ್ಕೆ ಇಡ್ಲಿ, ಎಗ್ ವೈಟ್ ಹಾಗೂ ಹಣ್ಣುಗಳನ್ನು ತಿಂತಾರೆ.
- ಬ್ರಂಚ್‌ಗೆ ಎಗ್‌ವೈಟ್, ಬ್ರೌನ್ ಬ್ರೆಡ್, ಪ್ರೆಶ್ ತರಕಾರಿ ಮಿಶ್ರಿತ ಆಮ್ಲ ಜ್ಯೂಸ್ ಕುಡೀತಾರೆ.
- ಮಧ್ಯಾಹ್ನ 2 ಚಪಾತಿ, ರೈಸ್, ತರಕಾರಿ, ಚಿಕನ್, ಸಲಾಡ್ಸ್
- ರಾತ್ರಿ ಸೇವಿಸೋದು ಸೂಪ್ ಮತ್ತು ತರಕಾರಿ.
ಫಿಟ್‌ನೆಸ್
- ಪ್ರತಿನಿತ್ಯ ಪಿಲಾಟೇಸ್ ಮಾಡ್ತಾರೆ.
- ಸ್ವಿಮ್ಮಿಂಗ್ ಇಷ್ಟ.
- ಯೋಗ, ಪ್ರಾಣಾಯಾಮ ಮಾಡೋದ್ರಿಂದ ಪಾಸಿಟಿವ್ ಎನರ್ಜಿ ಹೆಚ್ಚುತ್ತೆ ಅಂತಾರೆ.
- ಇದಲ್ಲದೇ ವರ್ಕೌಟ್, ಡಾನ್ಸ್ ಇದ್ದೇ ಇರುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.