ವೃಷಭ ರಾಶಿಯವರ ಕಾರ್ಯ ಹಿನ್ನಡೆ ಸಾಧ್ಯತೆ: ಉಳಿದ ರಾಶಿ ಹೇಗಿದೆ..?

Published : Mar 17, 2018, 06:55 AM ISTUpdated : Apr 11, 2018, 01:09 PM IST
ವೃಷಭ ರಾಶಿಯವರ ಕಾರ್ಯ ಹಿನ್ನಡೆ ಸಾಧ್ಯತೆ: ಉಳಿದ ರಾಶಿ ಹೇಗಿದೆ..?

ಸಾರಾಂಶ

ವೃಷಭ ರಾಶಿಯವರ ಕಾರ್ಯ ಹಿನ್ನಡೆ ಸಾಧ್ಯತೆ: ಉಳಿದ ರಾಶಿ ಹೇಗಿದೆ..?

ಮೇಷ : ಭ್ರಾತೃಗಳ ಜೊತೆ ಮಾತಿನ ಘರ್ಷಣೆ, ತಾಯಿ ಆರೋಗ್ಯದಲ್ಲೂ ಏರುಪೇರು, ಸಂಜೀವಿನಿ ಯಂತ್ರ ಧರಿಸಿ


ವೃಷಭ : ಕಾರ್ಯದಲ್ಲಿ ಹಿನ್ನಡೆ, ಗುರುಬಲ ಬರುವವರೆಗೆ ಶುಭಕಾರ್ಯಗಳನ್ನು ಮಾಡುವುದು ಬೇಡ.   


ಮಿಥುನ  : ಹಬ್ಬದ ತಯಾರಿಗೆ ಓಡಾಟ, ಮಿತ್ರರ ಭೇಟಿ, ದಂಪತಿಗಳಲ್ಲಿ ಘರ್ಷಣೆ, ವಿಷ್ಣು ಸ್ಮರಣೆ ಮಾಡಿ


ಕಟಕ  : ಆರೋಗ್ಯ ಬಾಧೆ ಇದ್ದರೂ ಚೇತರಿಕೆ ಕಾಣುವಿರಿ, ವಾಹನ ಖರೀದಿಯ ಯೋಜನೆ, ದುರ್ಗಾರಾಧನೆ ಮಾಡಿ


ಸಿಂಹ  : ಆರೋಗ್ಯ ಸುಧಾರಣೆ, ಹೆಚ್ಚಿನ ಓಡಾಟ, ಪರಿಶ್ರಮದ ದಿನ, ಶಿವನಿಗೆ ರುದ್ರಾಭಿಷೇಕ ಮಾಡಿಸಿ


ಕನ್ಯಾ  : ಕುಟುಂಬ ಸೌಖ್ಯ, ಧನ ಪ್ರಾಪ್ತಿ, ಜೊತೆಗೆ ಸುಖ ಹಾನಿಯೂ ಇದೆ, ನಾರಾಯಣ ನಾಮ ಪಠಿಸಿ


ತುಲಾ  : ಧನವ್ಯಯ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಖರೀದಿ ಮಾಡುವಾಗ ಹಣ ಕಳೆದುಕೊಳ್ಳುವ ಸಾಧ್ಯತೆ, ಕಾರ್ತವೀರ್ಯಾರ್ಜುನ ಮಂತ್ರ ಪಠಿಸಿ


ವೃಶ್ಚಿಕ : ಗಂಟಲು ನೋವು, ಹಲ್ಲು ನೋವು ಬರುವ ಸಾಧ್ಯತೆ, ಶನೈಶ್ಚರ ಮಂತ್ರ ಪಠಿಸಿ


ಧನಸ್ಸು : ಯುಗಾದಿ ಹಬ್ಬದ ನಂತರ ವಾಹನ ಖರೀದಿ, ಸುಖ ಸಮೃದ್ಧಿಗೊಳ್ಳಲಿದೆ, ಗುರು ಮಂತ್ರ ಪಠಿಸಿ


ಮಕರ  : ರಾಶ್ಯಾಧಿಪತಿಯು ವ್ಯಯದಲ್ಲಿದ್ದಾನೆ, ಅನಾನುಕೂಲದ ದಿನ, ಶಿವನಿಗೆ  ಜಲಾಭಿಷೇಕ ಅಭಿಷೇಕ ಮಾಡಿಸಿ


ಕುಂಭ : ಕಾರ್ಯ ಸಾಧನೆ, ಉದ್ಯೋಗದಲ್ಲಿ ಪ್ರಗತಿಯ ಕಾಲ, ಉತ್ತಮ ದಿನ, ಶಿವ ಧ್ಯಾನ ಮಾಡಿ


ಮೀನ :  ಗುರುವಿನ ಅನುಗ್ರಹ ಬೇಕು, ಹಬ್ಬದಲ್ಲಿ ಗುರುವಿನಿಂದ ಮಾರ್ಗದರ್ಷನ ಪಡೆದುಕೊಳ್ಳಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಮಸೂತ್ರ ಬರೆದರೂ ಜೀವನಪೂರ್ತಿ ಬ್ರಹ್ಮಚಾರಿಯಾಗಿದ್ದ ವ್ಯಕ್ತಿ!
ಇನ್ಮುಂದೆ ಹಾರರ್ ಸಿನಿಮಾ ಮಿಸ್ ಮಾಡ್ಕೊಳ್ಬೇಡಿ, ಭಯಹುಟ್ಟಿಸೋ ಸಿನಿಮಾ ನೋಡಿದ್ರೆ ನೀವಾಗ್ತೀರಿ ಸ್ಟ್ರಾಂಗ್