
ಮೇಷ : ಕಾರ್ಯದಲ್ಲಿ ಜಯ,ವ್ಯಾಪಾರದಲ್ಲಿ ಲಾಭ,ಕಾರ್ಯ ಸಿದ್ಧಿ,ಉತ್ತಮ ದಿನ.
ವೃಷಭ : ಆರೋಗ್ಯದಲ್ಲಿ ಏರುಪೇರು,ಕಾರ್ಯದಲ್ಲಿ ವಿಳಂಬ,ಸಾಮಾನ್ಯ ದಿನ ಚಾಮುಂಡಿ ದೇವಿಯ ಆರಾಧನೆ ಮಾಡಿ.
ಮಿಥುನ : ಮಹಿಳೆಯರಿಗೆ ಅನಾನೂ ಕೂಲ,ಮನೆಯಲ್ಲಿ ಗೊಂದಲದ ವಾತಾವರಣ,ಸಾಮಾನ್ಯ ದಿನ.
ಕಟಕ : ಆರೋಗ್ಯದಲ್ಲಿ ಸುಧಾರಣೆ,ಮನೆಯಲ್ಲಿ ಮಂಗಳ ಕಾರ್ಯ,ಶುಭ ದಿನ.
ಸಿಂಹ : ನೂತನ ಕಾರ್ಯಾ ಕೈಗೊಳ್ಳಿ,ಇಷ್ಟ ಕಾರ್ಯದಲ್ಲಿ ಜಯ,ಸರ್ವ ಕಷ್ಟ ನಿವಾರಣೆ,ದೇವತಾ ಆರಾಧನೆ ಮಾಡಿ.
ಕನ್ಯಾ : ದೂರ ಪ್ರಯಾಣ ಕೈಗೊಳ್ಳುವ ಸಂಭವ,ವಾಹನ ಚಲಾಯಿಸುವಾಗ ಎಚ್ಚರದಿಂದ ಇರಿ,ನರಸಿಂಹನ ಆರಾಧನೆ ಮಾಡಿ.
ತುಲಾ : ಕೌಟುಂಬಿಕ ಕಲಹ,ಸಹೋದರರಲ್ಲಿ ಭಿನ್ನಾಭಿಪ್ರಾಯ,ಮಾನಸಿಕ ಖಿನ್ನತೆ,ಸಾಮಾನ್ಯ ದಿನ.
ವೃಶ್ಚಿಕ :ಮಾನಸಿಕ ಒತ್ತಡ,ಮನಸಿನಲ್ಲಿ ದುಗುಡ,ಆರೋಗ್ಯದಲ್ಲಿ ಕೊಂಚ ಬದಲಾವಣೆ,ಇಷ್ಟ ದೇವರ ಆರಾಧನೆ ಮಾಡಿ.
ಧನಸ್ಸು :ರೈತರಿಗೆ ಉತ್ತಮ ದಿನ,ವ್ಯಾಪಾರದಲ್ಲಿ ಸ್ವಲ್ಪ ನಷ್ಟ,ಗುರುವಿನ ಆರಾಧನೆ ಮಾಡಿ.
ಮಕರ : ದೇವತಾ ಕಾರ್ಯಗಳಲ್ಲಿ ಆಸಕ್ತಿ,ನೂತನ ಮನೆ ಖರೀದಿ,ಮನೆದೇವರ ಆರಾಧನೆ ಮಾಡಿ.
ಕುಂಭ :ಮನೆಯಲ್ಲಿ ಮಂಗಳ ಕಾರ್ಯ,ಕುಟುಂಬದಲ್ಲಿ ಸೌಖ್ಯ,ಸ್ನೇಹಿತರ ಭೇಟಿಯಾಗುವ ಸಂಭವ,ಉತ್ತಮ ದಿನ.
ಮೀನ : ಕಾರ್ಯದಲ್ಲಿ ಸ್ವಲ್ಪ ವಿಳಂಬ,ಗುರು-ಹಿರಿಯರ ಸಲಹೆ ಪಡೆದು ಮುಂದುವರಿಯಿರಿ,ಉತ್ತಮ ದಿನ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.