
ಬೇಕಾಗುವ ಪದಾರ್ಥ:
ಮಾಡುವ ವಿಧಾನ:
ಮೈದಾ, ಉಪ್ಪು, ಬೇಕಿಂಗ್ ಸೋಡಾ, ಬೆಳ್ಳುಳ್ಳಿ, ಮೆಣಸಿನ ಪುಡಿ ಮತ್ತು ಆರೀಗ್ಯಾನೋ ಮಿಶ್ರಣ ಮಾಡಿ ನಂತರ ಸ್ವಲ್ಪ ಸಮಯದ ನಂತರ ಆಲಿವ್ ಎಣ್ಣೆ ಸೇರಿಸಿ, ಅರ್ಧ ಕಪ್ ನೀರು ಹಾಕಿ.
ಈರುಳ್ಳಿಯನ್ನು ರಿಂಗ್ ರೂಪದಲ್ಲಿ ಕತ್ತರಿಸಿ ನಂತರ ಮೈದಾ ಹಿಟ್ಟಿನಲ್ಲಿ ಅದ್ದಿ, ನಂತರ ಬ್ರೆಡ್‌ನಲ್ಲಿ ಉರುಳಿಸಿ. ಕಾಯಲು ಇಟ್ಟ ಎಣ್ಣೆ ಉರಿಯನ್ನು ಕಡಿಮೆ ಮಾಡಿಕೊಳ್ಳಿ. ನಿಧಾನವಾಗಿ ಬೇಯುವಂತೆ ಕರಿಯಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.