ಶಿಲ್ಪಾಶೆಟ್ಟಿ ಫುಡ್ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ಕನ್ವಿನ್ಸ್ ಆಗೋದಿಲ್ಲ. ಆಲಿವ್ ಆಯಿಲ್‌ನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನೇ ಸೇವಿಸೋದು. ಇವರ ಡಯಟ್ ಮಂತ್ರ ಹೀಗಿದೆ.
ಶಿಲ್ಪಾಶೆಟ್ಟಿ ಫುಡ್ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ಕನ್ವಿನ್ಸ್ ಆಗೋದಿಲ್ಲ. ಆಲಿವ್ ಆಯಿಲ್‌ನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನೇ ಸೇವಿಸೋದು. ವರ್ಕೌಟ್ ಮಾಡಿದ ನಂತರ ಪ್ರೋಟಿನ್ ಶೇಕ್, ಎರಡು ಡೇಟ್ಸ್ ಇತ್ಯಾದಿ ತಿನ್ನುವ ರೂಢಿ.
ಗ್ಯಾಸ್ಟ್ರಿಕ್‌ಗೆ ಶುಂಠಿ- ಬೆಳ್ಳುಳ್ಳಿ ಬೆಸ್ಟ್ ಮೆಡಿಸಿನ್
ಮಧ್ಯಾಹ್ನದ ಊಟಕ್ಕೆ ಕೆಂಪಕ್ಕಿ ಅನ್ನ ಅಥವಾ ಚಪಾತಿ ಅದಕ್ಕೆ ದಾಲ್, ಚಿಕನ್ ಕರ‌್ರಿ, ತರಕಾರಿಗಳು ಇರಲೇಬೇಕು. ಸಂಜೆ ಬ್ರೌನ್ ಟೋಸ್ಟೆಡ್ ಬ್ರೆಡ್, ಒಂದು ಮೊಟ್ಟೆ ಹಾಗೂ ತಪ್ಪು ಪಾನೀಯಗಳ ಬದಲು ಗ್ರೀನ್ ಟೀ ಸೇವಿಸುತ್ತಾರೆ. ರಾತ್ರಿ ಅದೆಷ್ಟೇ ಕೆಲಸವಿರಲಿ, ಎಂಟು ಗಂಟೆಯೊಳಗೆ ಊಟ ಮುಗ್ದಿರುತ್ತೆ. ಮಲಗುವ ಮೂರು ಗಂಟೆ ಮೊದಲು ಲಘುವಾಗಿ ವಾಕಿಂಗ್ ಮಾಡುತ್ತಾರೆ. ಇದರ ಜೊತೆಗೆ ಎಲ್ಲರಿಗೂ ಗೊತ್ತಿರುವಂತೆ ಯೋಗ, ಪ್ರಾಣಾಯಾಮ, ಧ್ಯಾನ, ವರ್ಕೌಟ್ ಪ್ರತೀ ದಿನದ ಮಾಡ್ತಾರೆ.