
ಅದು ಮತ್ತೇನಲ್ಲ, ಈಜೋದು. ಪ್ರತಿದಿನ ನಿಗದಿತ ಸಮಯದಲ್ಲಿ ಈಜಾಡುತ್ತಿದ್ದರೆ ಎನರ್ಜಿ ತನ್ನಿಂತಾನೇ ಬರುತ್ತದೆ. ಅಥ್ಲೆಟ್‌ಗಳ ಶಕ್ತಿ, ಉತ್ಸಾಹ ಎರಡೂ ಹೆಚ್ಚಾಗುತ್ತಂತೆ. ಮೊದಲಿನ ಓಟದ ಕ್ರಮಕ್ಕೂ, ಈಜೋದನ್ನು ಆರಂಭಿಸಿದ ಬಳಿಕ ಓಡೋದ್ರಲ್ಲೂ ಹೆಚ್ಚಿನ ವ್ಯತ್ಯಾಸವಾಗಿದೆಯಂತೆ, ಈ ಪರಿಣಾಮವನ್ನು ಸ್ವತಃ ಅಥ್ಲೆಟ್‌ಗಳೇ ಕಂಡುಕೊಂಡಿದ್ದಾರೆ. ದಿನವಿಡೀ ಓಟ, ವ್ಯಾಯಾಮಗಳಲ್ಲೇ ಮುಳುಗಿರುವ ಅಥ್ಲೆಟ್‌ಗಳಿಗೇ ಹಾಗಾಗ್ಬೇಕಾದರೆ ಇನ್ನು ಸಾಮಾನ್ಯರ ಕತೆಯೇನು, ಹಾಗಾಗಿ ಆದಷ್ಟು ಬೇಗ ಈಜುಕೊಳಕ್ಕೆ ಲಗ್ಗೆ ಇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.