
ಬೆಂಗಳೂರು (ಫೆ. 13): ಹುಡುಗ- ಹುಡುಗಿ ತಮ್ಮ ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳುವ ಸುದಿನ ಪ್ರೇಮಿಗಳ ದಿನ/ ವ್ಯಾಲಂಟೈನ್ಸ್ ಡೇ. ಪ್ರೇಮಿಗಳ ಪಾಲಿಗೆ ಈ ದಿನ ಮರೆಯಲಾಗದ್ದು. ಪ್ರೀತಿಯನ್ನು ಪಡೆಯುವುದು, ಕಳೆದುಕೊಳ್ಳುವುದು ಎಲ್ಲವೂ ಇಲ್ಲಯೇ.
ಕಾಲೇಜುಗಳಲ್ಲಿ ವ್ಯಾಲಂಟೈನ್ಸ್ ಡೇ ರಂಗೇರಿದೆ. ತಮ್ಮ ಪ್ರೀತಿ ಪಾತ್ರರಿಗೆ ನೀಡಲು ಹೂಗುಚ್ಛ, ಗಿಫ್ಟ್ ಗಳ ಖರೀದಿ ಭರಾಟೆ ಜೋರಾಗಿದೆ.
ವ್ಯಾಲಂಟೈನ್ಸ್ ಡೇ ದಿನ ಕೇಂದ್ರ ಸರ್ಕಾರ ರಜೆ ಘೋಷಿಸಬೇಕು. ಪ್ರೇಮಿಗಳಿಗೆ 1 ಲಕ್ಷ ರೂ ಕೊಡಬೇಕೆಂದು ವಾಟಾಳ್ ನಾಗರಾಜ್ ರೀತಿಯಲ್ಲಿ ಯುವಕನೊಬ್ಬ ಹೇಳಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಸಿಕ್ಕಾಪಟ್ಟೆ ಫನ್ನಿಯಾಗಿದೆ. ಅವನ ಮಾತುಗಳನ್ನು ನೀವೂ ಒಮ್ಮೆ ಕೇಳಿ. ಇಲ್ಲಿದೆ ವಿಡಿಯೋ.
"
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.