
ಕ್ರೇನ್ ಬೆರ್ರಿ ಹಣ್ಣಿನಲ್ಲಿ ವಿಟಮಿನ್ಸ್, ಮಿನರಲ್ಸ್, ಆ್ಯಂಟಿ ಆಕ್ಸಿಡೆಂಟ್ ಮತ್ತು ಫೀಟಾ ನ್ಯೂಟ್ರಿಯೆಂಟ್ಸ್ ಇರುತ್ತದೆ. ಇದು ಆರೋಗ್ಯಕ್ಕೂ ಉತ್ತಮ. ತ್ವಚೆ ನವ ಜೀವನ ಪಡೆಯುತ್ತೆ. ಅದು ಹೇಗೆ ಸಾಧ್ಯ? ಕ್ರೇನ್ ಬೆರ್ರಿ ಹಣ್ಣನ್ನು ಯಾವ ರೀತಿ ಬಳಸಬಹುದು ನೋಡೋಣ...
- ಏನೇ ಸಮಸ್ಯೆ ಬರಲಿ ಕ್ರೇನ್ ಬೆರ್ರಿ ಜ್ಯೂಸ್ ತಯಾರಿಸಿ ಅದನ್ನು ಕಾಟನ್‌ನಲ್ಲಿ ಅದ್ದಿ ಎಲ್ಲೆಲ್ಲಿ ಯಾವ ಸಮಸ್ಯೆ ಇದೆಯೋ ಅದರ ಮೇಲೆ ಹಚ್ಚಿದರೆ ಎಲ್ಲಾ ಸಮಸ್ಯೆ ಮಾಯವಾಗುತ್ತವೆ.
ಖಾಲಿ ಹೊಟ್ಟೆಯಲ್ಲಿ ಲಿಚೀ ಹಣ್ಣನ್ನು ತಿನ್ಲೇಬೇಡಿ. ಯಾಕೆ ಕೇಳಿ...
- ಪಿಂಪಲ್ ಸಮಸ್ಯೆ : ಪಿಂಪಲ್ ನಿವಾರಿಸಲು ಇದನ್ನು ಉಪಯೋಗಿಸಬಹುದು. ಕ್ರೇನ್ ಬೆರ್ರಿಯಲ್ಲಿರುವ ಆ್ಯಂಟಿ ವೈರಲ್ ಅಂಶ ಪಿಂಪಲ್ ನಿವಾರಿಸಿ, ಮುಖಕ್ಕೆ ತಾಜಾ ಲುಕ್ ನೀಡುತ್ತದೆ.
- ರೋಮ ರಂಧ್ರ ಮುಚ್ಚುತ್ತದೆ : ಆಯ್ಲಿ ತ್ವಚೆಯಾಗಿದ್ದರೆ ಕ್ರೇನ್ ಬೆರ್ರಿಯಲ್ಲಿರುವ ಪ್ರಾಕೃತಿಕ ಆ್ಯಸಿಡ್ ತತ್ವ ರೋಮ ರಂಧ್ರಗಳನ್ನು ಮುಚ್ಚುತ್ತದೆ. ಇದರಿಂದ ಆಯ್ಲಿ ಸ್ಕಿನ್ ಸಮಸ್ಯೆ ನಿವಾರಣೆಯಾಗುತ್ತದೆ.
ಆಹಾ! ಗ್ರೀನ್ ಟೀ, ಬ್ಲ್ಯಾಕ್ ಟೀ ಗೊತ್ತು, ಮಶ್ರೂಮ್ ಟೀ....
- ಸುಕ್ಕು ಕಡಿಮೆಯಾಗುತ್ತದೆ: ಕ್ರೇನ್ ಬೆರ್ರಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ಆಸ್ಟ್ರಿಜೇಂಟ್ಸ್ ಇರುತ್ತದೆ, ಇದು ತ್ವಚೆಯ ಮೇಲಿನ ಸುಕ್ಕು ನಿವಾರಿಸುತ್ತದೆ.
- ಗ್ಲೋಯಿಂಗ್ ಸ್ಕಿನ್: ಕ್ರೇನ್ ಬೆರ್ರಿ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಜೊತೆಗೆ ಡ್ರೈ , ನಿಸ್ತೇಜ ತ್ವಚೆ ತಾಜಾತನದಿಂದ ಕೂಡಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.