ರಾಜ ಮಹಾರಾಜರ ಕಾಲದಿಂದಲೂ ಬೆಳ್ಳಿಗೆ(Silver) ಬಹಳಷ್ಟು ಮಹತ್ವ ನೀಡಿದ್ದಾರೆ. ಕಾರಣ ಅದರಲ್ಲಿನ ಗುಣಗಳು. ಬಂಗಾರದಷ್ಟೇ(Gold) ಬೆಳ್ಳಿಗೂ(Silver) ಅವರು ಪ್ರಾಮುಖ್ಯತೆ ನೀಡುತ್ತಿದ್ದರು. ಬೆಳ್ಳಿ ತಟ್ಟೆಯಲ್ಲಿ(Silver Plate) ಊಟ ಮಾಡುವುದರಿಂದ ಆರೋಗ್ಯ(Health) ವೃದ್ಧಿಸುತ್ತದಲ್ಲದೆ, ಎಷ್ಟೋ ರೋಗಗಳಿಗೆ ರಾಮಬಾಣವಾಗಿದೆ. ಹಾಗಾದರೆ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವುದರಿಂದ ಏನೆಲ್ಲಾ ಪ್ರಯೋಜನ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಆಹಾರ ಸೇವಿಸುವುದರಲ್ಲೂ ಒಂದು ಕ್ರಮವಿದೆ. ಹಾಗಾಗಿ ನಮ್ಮ ಪೂರ್ವಜರ(Elders) ಕಾಲದಿಂದಲೂ ನಡೆದುಕೊಂಡು ಬಂದ ಶಿಸ್ತು ಬದ್ಧ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದು ಸಾಭೀತಾಗಿದೆ ಕೂಡ. ಬಾಳೆ ಎಲೆಯಲ್ಲಿ(Banana Leaf) ಊಟ ಮಾಡುವುದರಿಂದ ಹಲವು ರೋಗಗಳು ನಿವಾರಣೆಯಾಗುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಬಾಳೆ ಎಲೆ ದುಬಾರಿ ದರದಲ್ಲಿ ಸಿಗುತ್ತವೆ. ಆದರೆ ಬೆಳ್ಳಿ ತಟ್ಟೆಯಲ್ಲಿ ಆಹಾರ(Food) ಸೇವಿಸುವುದರಿಂದಲೂ ಆರೋಗ್ಯದ ಮೇಲೆ ಪ್ರಯೋಜನ ಬಹಳಷ್ಟಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ರಾಜ ಮಹಾರಾಜರ ಕಾಲದಿಂದಲೂ ಬೆಳ್ಳಿಗೆ ಬಹಳಷ್ಟು ಮಹತ್ವ ನೀಡಿದ್ದಾರೆ. ಕಾರಣ ಅದರಲ್ಲಿನ ಗುಣಗಳು. ಬಂಗಾರದಷ್ಟೇ(Gold) ಬೆಳ್ಳಿಗೂ(Silver) ಅವರು ಪ್ರಾಮುಖ್ಯತೆ ನೀಡುತ್ತಿದ್ದರು. ನಮ್ಮ ಪೂರ್ವಜರೂ ಸಹ ಅದನ್ನೇ ಅನುಸರಿಸಿದ್ದರೂ ಕೂಡ. ಆದರೆ ಕಾಲ ಕಳೆದಂತೆ ಅನುಕೂಲ ಅನಾನುಕೂಲಗಳನ್ನು ನೋಡಿಕೊಂಡು ಈಗ ಅದರ ಬಳಕೆ ಕಡಿಮೆಯಾಗಿದೆ. ಆದರೂ ತಾಮ್ರ(Copper), ಹಿತ್ತಾಳೆ, ಕಂಚು(Brass), ಬಂಗಾರದAತೆ ಬೆಳ್ಳಿಯೂ ಸಹ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ. ಬೆಳ್ಳಿ ತಟ್ಟೆಯಲ್ಲಿ ಊಟ(Dinner) ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದಲ್ಲದೆ, ಎಷ್ಟೋ ರೋಗಗಳಿಗೆ ರಾಮಬಾಣವಾಗಿದೆ. ಹಾಗಾದರೆ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವುದರಿಂದ ಏನೆಲ್ಲಾ ಪ್ರಯೋಜನ(Benefits) ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಆರೋಗ್ಯಕಾರಿ ಗುಣಗಳು:
ಬೆಳ್ಳಿಯಲ್ಲಿ ಆಂಟಿ ಬ್ಯಾಕ್ಟೀರಿಯ(Antibacterial) ಅಂಶವಿದೆ ಹಾಗಾಗಿ ಹೆಚ್ಚಿನ ಜನರು ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಲು ಇಷ್ಟಪಡುತ್ತಾರೆ. ಒಂದೇ ತಟ್ಟೆಯಲ್ಲಿ ತಿನ್ನುವುದು ಸುರಕ್ಷಿತವೆಂದು ಭಾವಿಸಲಾಗಿದೆ. ಅಲ್ಲದೆ ರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು(Bacteria) ಹರಡುವುದನ್ನು ತಡೆಯುತ್ತದೆ. ಸಾಮಾನ್ಯವಾಗಿ ಯಾವುದಾದರೂ ಫಂಕ್ಷನ್‌ನಲ್ಲಿ ಜನರು ಬೆಳ್ಳಿಯ ಉಡುಗೊರೆಯನ್ನು ಕೊಡುವುದು ಸಾಂಪ್ರದಾಯಿಕವಾಗಿ(Traditionally) ನಡೆದುಕೊಂಡುಬAದಿರುವ ಅಭ್ಯಾಸವಾಗಿದೆ. ಹಾಗಾದರೆ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವುದರಿಂದ ಪ್ರಯೋಜನವೇನು? ಈ ಬಗ್ಗೆ ಇಲ್ಲಿದೆ ಮಾಹಿತಿ.
ಬೆಳ್ಳಿಯ ಗುರುತು(Symbol) AG ಎಂದು. ಲ್ಯಾಟಿನ್(Latin) ಪದ ಅರ್ಜೆಂಟಮ್‌ನಿAದ(Argentum) ಬಂದಿದೆ. ಇದರ ಅರ್ಥ ಬೂದು(Grey) ಮತ್ತು ಹೊಳೆಯುವ(Gleaming) ಎಂದು. ಬೆಳ್ಳಿಯು ಆಂಟಿಮೈಕ್ರೊಬಿಯಲ್(Antimicrobial) ಆಗಿದ್ದು ಜ್ವರವನ್ನು(Fever) ತಡೆಗಟ್ಟುವುದಲ್ಲದೆ ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಬೆಳ್ಳಿಯನ್ನು ಆಭರಣದ(Jewellery) ರೂಪದಲ್ಲಿ ದಿನ ನಿತ್ಯ ಉಪಯೋಗಿಸಿದಲ್ಲಿ ಸೆಲ್ ಫೋನ್‌ನಿಂದ(Phone) ಹೊರಹೊಮ್ಮುವ ಎಲೆಕ್ಟೊçÃಮ್ಯಾಗ್ನೆಟಿಕ್ ರೇಡಿಯೇಷನ್(Electromagnetic Radiations) ಹಾಗೂ ಎಲೆಕ್ಟಾçನಿಕ್ ಡಿವೈಸ್‌ಗಳಿಂದ(Electronic Device) ಹೊರಹೊಮ್ಮುವ ತರಂಗಗಳಿAದ ಚರ್ಮವನ್ನು(Skin) ರಕ್ಷಿಸುತ್ತದೆ.
ಇದನ್ನೂ ಓದಿ: Silver Benefits: ಬೆಳ್ಳಿ ಬಳಸಿ, ಜೀವನ ಜಗಮಗಿಸಿ
ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವುದರಿಂದಾಗುವ ಪ್ರಯೋಜನಗಳು
1. ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣ
ಬೆಳ್ಳಿ ತಟ್ಟೆಯನ್ನು(Silver Plate) ಬಳಸಿ ನಮ್ಮ ಆಹಾರವನ್ನು ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ರಕ್ಷಿಸಬಹುದು. ¸ಸ್ಟೆçಪ್ಟೋಕೊಕಸ್ ಬ್ಯಾಕ್ಟೀರಿಯಾದ(Streptococcus Bacteria) ಸೋಂಕಿನ ಲಕ್ಷಣಗಳು ಬ್ಯಾಕ್ಟೀರಿಯಾದ ಒಂದು ವಿವರಣೆಯಾಗಿದೆ. ಬ್ಯಾಕ್ಟೀರಿಯಾ ಪ್ರತಿರೋಧಿಸುವ ಪ್ರತಿಜೀವಕ ಔಷಧಿಗಳಂತೆ ಹಾಗೂ ಬೆಳ್ಳಿಯು ಬ್ಯಾಕ್ಟೀರಿಯಾಗಳ ಜೊತೆ ಹೋರಾಡುತ್ತದೆ. ತಟ್ಟೆಯಲ್ಲಿ ಬಡಿಸಿದ(Served) ಆಹಾರವನ್ನೂ ಸಂಪೂರ್ಣಗೊಳಿಸುವುದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತೇವೆ. ಬಡಿಸಿದ ಆಹಾರವನ್ನು ಮುಟ್ಟದಿದ್ದರೂ ಆಹಾರ ಹಾಳಾಗದೆ ಬಹಳ ಸಮಯದವರೆಗೂ ಚೆನ್ನಾಗಿರುತ್ತದೆ.
2. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಬೆಳ್ಳಿಯ ವಸ್ತುವನ್ನು ಧರಿಸಿದರೆ ನಮ್ಮಲ್ಲಿ ಕುಂದಿದ ರೋಗ ನಿರೋಧಕ ಶಕ್ತಿಯನ್ನು(Immunity Power) ಹೆಚ್ಚಿಸುತ್ತದೆ ಹಾಗೂ ರೋಗಗಳಿಂದ ಕಾಪಾಡುತ್ತದೆ. ಬೆಳ್ಳಿ ಪಾತ್ರೆಯನ್ನು ಬಳಸಿದರೆ ಬೇಡದ ಬ್ಯಾಕ್ಟೀರಿಯಾಗಳಿಂದ ದೂರ ಉಳಿಯಬಹುದು. ಬೆಳ್ಳಿ ಪಾತ್ರೆಯನ್ನು ಬಳಸುವುದರಿಂದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಧನಾತ್ಮಕ ಪರಿಣಾಮ(Positive Effect) ಬೀರಬಹುದು.
ಇದನ್ನೂ ಓದಿ: HEALTHTIPS: ಈ ರೋಗಿಗಳು ಪಿಯರ್ಸ್ ನಿಂದ ದೂರವಿರಿ
3. ಬಾಳಿಕೆ ವಸ್ತು
ಸಾಮಾನ್ಯವಾಗಿ ಗಾಜು(Glass) ಹಾಗೂ ಪಿಂಗಾಣಿ(Ceramic) ಪಾತ್ರೆಗಳು ಕೆಳಗೆ ಬಿದ್ದರೆ ಅಥವಾ ಏನಾದರು ತಾಗಿದರೆ ಬೇಗ ಒಡೆದು ಹೋಗುತ್ತವೆ. ಆದರೆ ಬೆಳ್ಳಿಯ ಪಾತ್ರಗಳು ಬಹು ಕಾಲ ಬಾಳಿಕೆ ಬರುವ ವಸ್ತುವಾಗಿದೆ. ಸ್ಪೂನ್(Spoon), ಪಾತ್ರೆಗಳು ಈ ರೀತಿಯ ವಸ್ತುಗಳನ್ನು ಕೈಯಾರೆ ತಿರುಚಬೇಕೆ ಹೊರತು ತಾನಾಗಿಯೇ ಹಾಳಾಗುವುದಿಲ್ಲ.
4. ಸೂಕ್ಷ್ಮಜೀವಿಗಳ ನಾಶ
ವೈದ್ಯಕೀಯ ಪಿತಾಮಹ ಹಿಪ್ಪೊಕ್ರೇಟ್ಸ್(Hippocrates) ಪ್ರಕಾರ ಬೆಳ್ಳಿ ಸೂಕ್ಷಾö್ಮಣುಜೀವಿಗಳನ್ನು ನಾಶಪಡಿಸುವ(Destroy Microorganisms) ಶಕ್ತಿ ಹೊಂದಿದೆ. ಆಹಾರ ಕೊಳೆಯುವನ್ನು ತಪ್ಪಿಸಲು ಒಂದು ಆಯುಧವಾಗಿದೆ ಎನ್ನುತ್ತಾರೆ. ಬೆಳ್ಳಿ ದೇಹದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ವಿಷವು(Toxic) ಒಂದು ವಸ್ತುವಾಗಿದ್ದು, ಸೇವಿಸಿದಾಗ, ದೇಹದ ಕಾರ್ಯಚಟುವಟಿಕೆಗಳು ಅಸಹಜವಾಗಲು ಕಾರಣವಾಗಬಹುದು. ಬೆಳ್ಳಿಯ ಪಾತ್ರೆಗಳು ಹಾನಿಕಾರಕ ಸೂಕ್ಷಾö್ಮಣುಜೀವಿಗಳಿಂದ ದೇಹವನ್ನು ರಕ್ಷಿಸುತ್ತದೆ.
5. ರೋಗಗಳ ನಿಯಂತ್ರಣ
ದೇಹದಲ್ಲಾದ ಗಾಯಗಳನ್ನು(Body Wound) ಗುಣಪಡಿಸುವ ಶಕ್ತಿ ಬೆಳ್ಳಿಗಿದೆ. ಇನ್ಫೆಕ್ಷನ್(Infection) ಅನ್ನು ಗುಣಪಡಿಸುವುದಲ್ಲದೆ ಹಾನಿಕಾರಕ ರೋಗಗಳನ್ನು ನಿಯಂತ್ರಿಸುವ ಗುಣ ಇದರಲ್ಲಿದೆ. ಹಾಗಾಗಿ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.
ಇದನ್ನೂ ಓದಿ: ಮಳೆಯಲ್ಲಿ ಕರಿದ ತಿಂಡಿ ತಿನ್ನೋ ಮಜಾನೇ ಬೇರೆ, ಒಳ್ಳೇದಲ್ಲ ಆರೋಗ್ಯಕ್ಕೆ!
6. ತಾಜಾ ಮತ್ತು ತಂಪು
ಬೆಳ್ಳಿಯ ಪಾತ್ರಯಲ್ಲಿನ ಖನಿಜಗಳು(Minerals) ನೀರಿನ ಶುದ್ಧೀಕರಣ ಮತ್ತು ಯಾವುದೇ ರೀತಿಯ ಕಲಬೆರಕೆ ವಿರುದ್ಧ ಹೋರಾಡುತ್ತದೆ. ಹಾಗಾಗಿ ಬೆಳ್ಳಿ ಲೋಟದಲ್ಲಿ(Silver Cup) ನೀರು(Water) ಕುಡಿಯುವುದು ಬಹಳ ಒಳ್ಳೆಯದು. ಬೆಳ್ಳಿ ಪಾತ್ರೆಯಲ್ಲಿ ಆಹಾರ ಶೇಖರಿಸಿ ಇಡುವುದರಿಂದ ವೈರಸ್(Virus), ಬ್ಯಾಕ್ಟೀರಿಯಾ(Bacteria), ಕೀಟಾಣಿಗಳಿಂದ(Insects) ರಕ್ಷಿಸುತ್ತದೆ. ಹಾಲಿನಲ್ಲಿ ಬೆಳ್ಳಿಯ ನಾಣ್ಯವನ್ನು(Silver Coin) ಹಾಕಿದರೆ ಬಹು ಕಾಲ ಹಾಳಾಗದಂತೆ ನೋಡಿಕೊಳ್ಳುತ್ತದೆ.
7. ಮಿದುಳು ಬೆಳವಣಿಗೆ
ಆಯುರ್ವೇದದಲ್ಲಿ(Ayurveda) ಬೆಳ್ಳಿಗೆ ಮಹತ್ವದ ಸ್ಥಾನ ಇದೆ. ಇದು ಒಬ್ಬರ ಫಿಟ್ನೆಸ್(Fitness) ಸುಧಾರಣೆಗೆ ಸಹಾಯ ಮಾಡುವುದಲ್ಲದೆ, ಒಬ್ಬ ವ್ಯಕ್ತಿಯು ವಯಸ್ಸಾದಂತೆ ಒಬ್ಬರ ಮಾನಸಿಕ ಸಾಮರ್ಥ್ಯಗಳ(Mental Ability) ಬೆಳವಣಿಗೆಗೆ ಸಹಾಯ ಮಾಡುತ್ತದೆ.