
ಪ್ರತೀದಿನ ವರ್ಕೌಟ್ ಮಾಡೋದು ನನ್ನ ಜೀವನದ ಭಾಗ. ಊಟ, ತಿಂಡಿ ಹೇಗೆ ನಾವು ಮಿಸ್ ಮಾಡಲ್ವೋ ವರ್ಕೌಟ್‌ಅನ್ನೂ ಮಿಸ್ ಮಾಡಲ್ಲ. ಮಾರ್ಷೆಲ್ ಆರ್ಟ್ ಮಾಡ್ತೀನಿ. ಬಾಕ್ಸಿಂಗ್ ಮತ್ತು ಫ್ರೀ ಹ್ಯಾಂಡ್ ಎಕ್ಸರ್‌ಸೈಸ್ ಇಷ್ಟ. ವಾರಕ್ಕೆರಡು ಬಾರಿ ವೈಟ್ ಟ್ರೈನಿಂಗ್. ಬಾಕ್ಸಿಂಗ್ ಮತ್ತು ಡ್ಯಾನ್ಸ್ ನನಗೆ ಬಹಳ ಇಷ್ಟ.
ಶೂಟಿಂಗ್‌ಗೆ ಬೇರೆ ಕಡೆ ಹೋಗಬೇಕಾಗಿ ಬಂದಾಗ ರೂಮ್‌ನಲ್ಲೇ ವರ್ಕೌಟ್ ಮಾಡ್ತೀನಿ ವಿನಃ ತಪ್ಪಿಸೋ ಪ್ರಶ್ನೆಯೇ ಇಲ್ಲ. ಹೀಗಾಗಿ ನನ್ನ ಮೆಟಬಾಲಿಸಂ ಚೆನ್ನಾಗಿದೆ. ಏನೇ ತಿಂದ್ರೂ ಜೀರ್ಣ ಮಾಡ್ಕೊಳ್ತೀನಿ. ಹಾಗಾಗಿ ಡಯೆಟ್ ಮಾಡಲ್ಲ.
ಇರಾನಿ ಬೆಡಗಿ ಮಂದನ ಕರಿಮಿ ಫಿಟ್ ನೆಸ್ ಗುಟ್ಟು!
ಭದ್ರಾವತಿಯ ಬೆಡಗಿ ಆಶಾ ಭಟ್ ಬಾಲಿವುಡ್‌ನಿಂದ ಸೀದಾ ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಡುತ್ತಿದ್ದಾರೆ. ಅದೂ ದೊಡ್ಡ ಪ್ರೊಡಕ್ಷನ್ ಹೌಸ್, ದೊಡ್ಡ ಡೈರೆಕ್ಟರ್, ದೊಡ್ಡ ಸ್ಟಾರ್ ಸಿನಿಮಾವಾದ ‘ರಾಬರ್ಟ್’ ಮೂಲಕ. ಮೊದಲ ಪ್ರಯತ್ನದಲ್ಲಿಯೇ ಸಿಕ್ಸರ್ ಬಾರಿಸಲು ಸಿದ್ಧವಾಗಿರುವ ಆಶಾ ಭಟ್ ತನಗೆ ಒಲಿದು ಬಂದ ಅವಕಾಶ, ಪಾತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.