ರೋಗ ನಿರೋಧಕ ಶಕ್ತಿ ಜಾಸ್ತಿ ಮಾಡಿಕೊಳ್ಳಲು ಇಲ್ಲೊಂದು ಅವಕಾಶ

Suvarna News   | Asianet News
Published : Apr 21, 2020, 10:59 PM ISTUpdated : Aug 04, 2020, 11:52 AM IST
ರೋಗ ನಿರೋಧಕ ಶಕ್ತಿ ಜಾಸ್ತಿ ಮಾಡಿಕೊಳ್ಳಲು ಇಲ್ಲೊಂದು ಅವಕಾಶ

ಸಾರಾಂಶ

ಕೊರೋನಾ ಒತ್ತಡ ನಿವಾರಣೆಗೆ ಸುಲಭ ಸೂತ್ರ/ ಸಿಕ್ಕ ಅವಕಾಶ ಸದುಪಯೋಗ ಮಾಡಿಕೊಳ್ಳಿ/ ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯೆ ಕಲಿಯಲು ಅವಕಾಶ. 

ಬೆಂಗಳೂರು:  ಒತ್ತಡ ನಿವಾರಣೆ, ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳಲು ನಿಮಗೆ-ನಮಗೆ ಎಲ್ಲರಿಗೂ ಒಂದು ಅವಕಾಶ ಇಲ್ಲಿದೆ. ಆರ್ಟ್ ಆಫ್ ಲಿವಿಂಗ್ ಆನ್ ಲೈನ್ ಹ್ಯಾಪಿ ನೆಸ್ ಕಾರ್ಯಕ್ರಮವನ್ನು ಏ. 30 ರಿಂದ ಮೇ 3ರ ತನಕ ನಾಲ್ಕು ದಿನಗಳ ಕಾಲ ಆನ್‌ಲೈನ್‌ನಲ್ಲಿ ನಡೆಸಲಾಗುತ್ತಿದೆ.

ಇಂಟರ್ ನೆಟ್ ಕನೆಕ್ಷನ್ ಮತ್ತು ಜೂಮ್ ಆಪ್ ಹೊಂದಿರಬೇಕು. ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯೆಯನ್ನು ಇಲ್ಲಿ ತಿಳಿಸಿಕೊಡಲಾಗುವುದ ದಿನದಲ್ಲಿ ನಡೆಯುವ 2 ಗಂಟೆಗಳ ತರಗತಿಯಲ್ಲಿ ಹೇಳಿ ಕೊಡಲಾಗುವುದು. 

ಕೊರೋನಾ ತಡೆಗೆ ನಮ್ಮ ಆಯುರ್ದೇದದಲ್ಲಿಯೇ ಮದ್ದಿದೆ

ಲ್ಕು ದಿನಗಳ ಕಾರ್ಯಕ್ರಮವಾಗಿದ್ದು ಮುಂಜಾನೆ 7 ರಿಂದ 9 ಗಂಟೆಯವರೆಗೆ ಒಂದು ಬ್ಯಾಚ್ ಮತ್ತು ಸಂಜೆ 8 ರಿಂದ 10ರರೆಗೆ ಮತ್ತೊಂದು ಬ್ಯಾಚ್‌ಗೆ ಅವಕಾಶ ಕಲ್ಪಿಸಲಾಗಿದೆ. ಅನಕೂಲಕ್ಕೆ ತಕ್ಕಂತೆ ರಿಜಿಸ್ಟರ್ ಆಗಬಹುದು. 

ಕೋರ್ಸ್ ಡೊನೇಶನ್; 1200 ರೂ.
ದಾಖಲಾಗುವವರಿಗೆ 18 ವರ್ಷ ತುಂಬಿರಬೇಕು
ಅಂತರ್ಜಾಲ ಸಂಪರ್ಕ ಮತ್ತು ಜೂಮ್ ಆಪ್ ಹೊಂದಿರಬೇಕು

ಹೆಚ್ಚಿನ ಮಾಹಿತಿಗೆ
ಅಶೋಕ್: 8861 920 769,  
ಮಾಧವಿ 9686 435 298
ಅಥವಾ 
ಮಹಾದೇವ್ ಪ್ರಸಾದ್: 9739516209
ಅವರನ್ನು ಸಂಪರ್ಕಿಸಬಹುದು. 

ಕೋವಿಡ್ 19 ಮಣಿಸಲು ಪ್ರಾಣಾಯಾಮ ಬೆಸ್ಟ್ ಮದ್ದು

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!
Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ