ಸಿಬ್ಬಂದಿಗೆ ಅರ್ಧ ಗಂಟೆ ಹಸ್ತಮೈಥುನ  ಬ್ರೇಕ್  ಕೊಟ್ಟ ಮಹಿಳಾ ಮ್ಯಾನೇಜರ್

By Suvarna News  |  First Published May 30, 2021, 11:58 PM IST

* ಒತ್ತಡದಿಂದ ಹೊರಬರಲು  ಹಸ್ತಮೈಥುನ ಉಪಾಯ ಕೊಟ್ಟ ಮ್ಯಾನೇಜರ್
* ವಯಸ್ಕರ ಸಿನಿಮಾ ನಿರ್ಮಾಪಕಿಯಿಂದ ಸಿಬ್ಬಂದಿಗೆ ಹಸ್ತಮೈಥುನ ಬ್ರೇಕ್
* ಬಾರ್ಸಿಲೋನಾದ ನಿರ್ಮಾಪಕಿಯ ಹೊಸ ಸಂಶೋಧನೆ!


ಬಾರ್ಸಿಲೋನಾ(ಮೇ  30)  ಕೊರೋನಾ ಪರಿಣಾಮ ಜಗತ್ತಿನಾದ್ಯಂತ ಜನರ ಜೀವನ ಕ್ರಮವೇ ಬದಲಾಗಿಹೋಗಿದೆ.  ಕೊರೋನಾ ನಡುವೆ ತಮ್ಮ ಉದ್ಯೋಗಿಗಳು ಒತ್ತಡದಿಂದ ಇರಬಾರದು. ಅವರು ಸದಾ ರಿಫ್ರೆಶ್ ಆಗಿರಬೇಕು ಎಂದು ಇಲ್ಲೊಬ್ಬರು ಮ್ಯಾನೇಜರ್ ಆಫರ್ ಕೊಟ್ಟಿದ್ದಾರೆ.

ಈ ಮಹಿಳಾ ಬಾಸ್ ದಿನಕ್ಕೆ ಮೂವತ್ತು ನಿಮಿಷ ಅಂdರೆ ಅರ್ಧ ಗಂಟೆಯ ಬ್ರೇಕ್ ನೀಡುತ್ತಿದ್ದಾರೆ. ಅದು ಬ್ರೇಕ್! ಬಾರ್ಸಿಲೋನಾದ ವಯಸ್ಕ ಸಿನಿಮಾಗಳ ನಿರ್ಮಾಪಕಿ 44  ವರ್ಷದ ಎರಿಕಾ ಲಸ್ಟ್ ಒತ್ತಡ ಕಡಿಮೆಮಾಡಿಕೊಳ್ಳಲು ಹಸ್ತಮೈಥುನ ಬ್ರೇಕ್  ಕೊಟ್ಟವರು.

Latest Videos

undefined

ಹಸ್ತಮೈಥುನ ಬಿಟ್ಟ ನಂತರ ದೇಹದಲ್ಲಾಗುವ ಬದಲಾವಣೆ

ಮೇ ತಿಂಗಳನ್ನು ಅಂತಾರಾಷ್ಟ್ರೀಯ ಹಸ್ತಮೈಥುನ ತಿಂಗಳನ್ನಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತದೆ. ಮೇ  26ಕ್ಕೆ ಹಸ್ತಮೈಥುನ ದಿನದ ಗೌರವ ನೀಡಲಾಗಿದೆ.
 
ಎರಿಕಾ ಸಂಸ್ಥೆಯಲ್ಲಿ  36  ಉದ್ಯೋಗಿಗಳು  ಕೆಲಸ ಮಾಡುತ್ತಿದ್ದಾರೆ. ದೈನಂದಿನ ವೇಳಾಪಟ್ಟಿಯಲ್ಲಿ ತಿಂಡಿ, ಟೀ ಜತೆಗೆ ಹಸ್ತಮೈಥುನದ ಬ್ರೇಕ್ ನ್ನು ಸೇರಿಸಿದ್ದಾರೆ. ಹಸ್ತಮೈಥುನದಿಂದ ಒತ್ತಡ ಕಡಿಮೆ ಆಗುತ್ತದೆ ಎನ್ನುವುದನ್ನು ಸಂಶೋಧನೆಗಳು ಒಪ್ಪಿಕೊಂಡಿವೆ 

 
 
 
 
 
 
 
 
 
 
 
 
 
 
 

A post shared by Erika Lust (@erikalust)

 

 

 

click me!