ಮುಲ್ತಾನಿ ಮಿಟ್ಟಿ ಅಥವಾ ಫುಲ್ಲರ್ಸ್ ಅರ್ಥ್ ನಮ್ಮ ಮುಖಕ್ಕೆ ಹೆಚ್ಚು ಲಾಭದಾಯಕ ಪದಾರ್ಥಗಳಲ್ಲಿ ಒಂದಾಗಿದೆ. ಪ್ರತಿ ದಿನ, ನಾವು ಹೊರಗೆ ಹೋಗುತ್ತೇವೆ, ಕೆಲಸ ಮಾಡುತ್ತೇವೆ, ಜೊತೆಗೆ ಜಂಕ್ ಫೂಡ್ ಗಳನ್ನು ಸೇವಿಸುತ್ತೇವೆ. ಅದು ನಮ್ಮ ಮುಖದ ರಂಧ್ರಗಳಲ್ಲಿ ಸಂಗ್ರಹವಾಗುತ್ತದೆ. ಮುಲ್ತಾನಿ ಮಿಟ್ಟಿಯನ್ನು ದಿನಕ್ಕೆ ಒಮ್ಮೆ ನಮ್ಮ ಫೇಸ್ ಪ್ಯಾಕ್ ಆಗಿ ಬಳಸಬಹುದು, ಇದರಿಂದ ಮುಖದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆ.