ಚಳಿಗಾಲದಲ್ಲಿ ಡ್ರೈ ಲಿಪ್ಸ್: ಒಣ ತುಟಿ ಆರೈಕೆಗೆ ಇಲ್ಲಿದೆ ಸಿಂಪಲ್ ಟಿಪ್ಸ್
First Published Nov 8, 2020, 11:05 AM ISTತುಟಿಗಳ ಮೇಲಿನ ಚರ್ಮವು ದೇಹದ ಬೇರೆಡೆ ಇರುವ ಚರ್ಮಕ್ಕಿಂತ ಭಿನ್ನವಾಗಿರುತ್ತದೆ. ಕೆಲವೊಮ್ಮೆ ಲಿಪ್ಸ್ಟಿಕ್ ಹಿಡಿಯಲು ಸಾಧ್ಯವಾಗದ ಒರಟು , ಬಿರಿದ ತುಟಿ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿ ತುಟಿಗಳ ಆರೈಕೆ ತುಂಬಾನೇ ಮುಖ್ಯ, ಸ್ವಲ್ಪ ಪ್ರೀತಿ, ಕಾಳಜಿಯಿಂದ, ನಿಮ್ಮ ತುಟಿಗಳು ಯಾವುದೇ ಸಮಯದಲ್ಲಿ ಪರಿಪೂರ್ಣವಾಗಬಹುದು. ನಿಮ್ಮ ತುಟಿಗಳನ್ನು ಹೈಡ್ರೇಟ್ ಮಾಡಲು ಕೆಲವು ಸಲಹೆಗಳು ಇಲ್ಲಿವೆ.