ಹೆಚ್ಚು ಮಕ್ಕಳನ್ನು ಹೆತ್ತರೆ ಗೋಲ್ಡ್ ಮೆಡಲ್, ಊಟ ವಸತಿ ಎಲ್ಲ ಫ್ರೀ

Published : Dec 11, 2020, 06:32 PM ISTUpdated : Dec 11, 2020, 06:40 PM IST

ಜನಸಂಖ್ಯೆಯ ಸ್ಫೋಟದ ಹಿನ್ನಲೆಯಲ್ಲಿ  ವಿಶ್ವದ ಹೆಚ್ಚಿನ  ದೇಶಗಳು ಅನೇಕ ದೇಶಗಳು, ವಿಶೇಷವಾಗಿ ಚೀನಾ ತಮ್ಮ ದೇಶದಲ್ಲಿ ಕಠಿಣ ನಿಯಮಗಳನ್ನು ಮಾಡಿದ್ದವು. ಮಕ್ಕಳನ್ನು ನಿಯಂತ್ರಿಸಲು ಜನರಿಗೆ ಮನವಿಯನ್ನು ಅನೇಕ ದೇಶಗಳಲ್ಲಿ ಮಾಡಲಾಗಿದೆ. ಆದರೆ ಈ ದೇಶದಲ್ಲಿ ನೀವು 7 ಮಕ್ಕಳನ್ನು ಹೊಂದಿದರೆ,  ಚಿನ್ನದ ಪದಕ ನೀಡುವುದರ ಜೊತೆಗೆ, ಅನೇಕ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ. ಆ ದೇಶ ಯಾವುದು ಗೊತ್ತಾ  ವಿವರ ನೋಡಿ.

PREV
18
ಹೆಚ್ಚು ಮಕ್ಕಳನ್ನು ಹೆತ್ತರೆ ಗೋಲ್ಡ್ ಮೆಡಲ್, ಊಟ ವಸತಿ ಎಲ್ಲ ಫ್ರೀ

ಪ್ರಪಂಚದಲ್ಲಿ  ಅನೇಕ ದೇಶಗಳು ಜನಸಂಖ್ಯೆಯನ್ನು ನಿಯಂತ್ರಿಸಲು ಕ್ರಮ ತೆಗೆದುಕೊಳ್ಳುತ್ತಿದ್ದರೆ, ಕೆಲವು ದೇಶಗಳಲ್ಲಿ ಸರ್ಕಾರವು ತಮ್ಮ ದೇಶದ ಜನಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಕಾಳಜಿ ವಹಿಸಿ,  ಸರ್ಕಾರವು ಜನರನ್ನು ಪ್ರೋತ್ಸಾಹಿಸುತ್ತದೆ.  

28

ಹೌದು ಇದು ನಿಜ. ಅಂತಹ ಒಂದು ದೇಶ ಕಜಕಿಸ್ತಾನ. ಈ ದೇಶದಲ್ಲಿ, 7 ಕ್ಕೂ ಹೆಚ್ಚು ಮಕ್ಕಳಿಗೆ ಜನ್ಮ ನೀಡುವ ಮಹಿಳೆಗೆ ಚಿನ್ನದ ಪದಕ ನೀಡಲಾಗುತ್ತದೆ. ಅವರಿಗೆ ಹೀರೋ ಮದರ್ಸ್ ಎಂಬ ಬಿರುದು ಕೂಡ ನೀಡಲಾಗಿದೆ.  

38

ಮಹಿಳೆ 6 ಮಕ್ಕಳಿಗೆ ಜನ್ಮ ನೀಡಿದ್ದರೆ, ಆಕೆಗೆ ಬೆಳ್ಳಿ ಪದಕ ನೀಡಲಾಗುತ್ತದೆ. ಈ ಮಹಿಳೆಯರಿಗೆ ಪದಕಗಳಲ್ಲದೆ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ ಎಂದು ತಿಳಿದರೆ   ಆಶ್ಚರ್ಯವಾಗುತ್ತದೆ. 

48

ಇದರಲ್ಲಿ  ಜೀವನಕ್ಕಾಗಿ ಸರ್ಕಾರದ ಭತ್ಯೆಯು ಒಳಗೊಂಡಿದೆ. ಅದರಂತೆ, ಮಹಿಳೆ ಮತ್ತು ಅವರ ಕುಟುಂಬಕ್ಕೆ ಉಚಿತ ಪಡಿತರ ಮತ್ತು ಮನೆಯ ವೆಚ್ಚವನ್ನು ನೀಡಲಾಗುತ್ತದೆ. ಇದಕ್ಕಾಗಿ, 7 ಮಕ್ಕಳನ್ನು ಹೊಂದುವುದು ಅವಶ್ಯಕ. 

58

ಕಜಕಿಸ್ತಾನ  ಸರ್ಕಾರವು ಗರ್ಭಿಣಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುತ್ತದೆ. ಈ ದೇಶದಲ್ಲಿ  ಹೀರೋ ಮದರ್ ಎಂದು ಕರೆಯಲು  ನಾಲ್ಕು ಮಕ್ಕಳನ್ನು  ಹೊಂದಿರುವುದು ಅವಶ್ಯಕ. ಇಲ್ಲವಾದಲ್ಲಿ  ಮಹಿಳೆಗೆ ಯಾವುದೇ ಮಾಸಿಕ ಭತ್ಯೆ ನೀಡಲಾಗುವುದಿಲ್ಲ.  

68

6 ರಿಂದ 7 ಮಕ್ಕಳಿರುವ ಮನೆಗಳಲ್ಲಿ, ಜೀವನವೀಡಿ ಈ ಭತ್ಯೆ ನೀಡಲಾಗುತ್ತದೆ. ಆದರೆ 4 ಮಕ್ಕಳಿ ಹೊಂದಿದ್ದರೆ, ಮಕ್ಕಳಿಗೆ 21 ವರ್ಷ ತುಂಬುವವರೆಗೆ ಈ ಭತ್ಯೆಯನ್ನು ನೀಡಲಾಗುತ್ತದೆ.

78

ಕಜಕಿಸ್ತಾನದಲ್ಲಿ ಈ ಪುರಸ್ಕಾರ ನೀಡುವ ಅಭ್ಯಾಸವನ್ನು 1944 ರಿಂದ ಪ್ರಾರಂಭಿಸಲಾಯಿತು.  

88

ಕಜಕಿಸ್ತಾನದ ಸಾಮಾಜಿಕ ಕಾರ್ಯಕ್ರಮ ವಿಭಾಗದ ಅಕ್ಸಾನಾ ಪೊಟಾಟೊಜೋವಾ ಪ್ರಕಾರ, ಹೆಚ್ಚಿನ ಮಕ್ಕಳನ್ನು ಪಡೆಯುವುದು ಇಲ್ಲಿನ ಸರ್ಕಾರದ ನೀತಿಯಾಗಿದೆ. ದೇಶದ ಜನಸಂಖ್ಯೆ ತೀರಾ ಕಡಿಮೆ. ಹೆಚ್ಚು ಮಕ್ಕಳು ಜನಿಸಿದರೆ, ದೇಶದ ಜನಸಂಖ್ಯೆ ಹೆಚ್ಚಾಗುತ್ತದೆ.

click me!

Recommended Stories