ಪ್ರತಿ ಹೆಣ್ಣು ಸ್ತನಗಳ ಆರೋಗ್ಯದ ಬಗ್ಗೆ ಗಮನ ಹರಿಸಲೇಬೇಕು. ಚರ್ಚೆ ವಿಷಯವಾದರೂ ಹೆಣ್ಣಿನ ಸೌಂದರ್ಯದಲ್ಲಿ ಸ್ತನಗಳ ಪಾತ್ರ ಮಹತ್ವದ್ದಾಗಿದೆ. ಗಾತ್ರ ಎಷ್ಟಾದರೂ ಹೆಣ್ಣು ತನ್ನ ಎದೆಯಾಳವನ್ನು ಅರಿತಿರಬೇಕು. ಕೆಲವೊಮ್ಮೆ ಯುವತಿಯರು ಅರಿಯದೇ ಮಾಡುವ ತಪ್ಪುಗಳಿಂದ ಸ್ತನಗಳು ಜೋತು ಬಿಳಬಹುದು. ಇದಕ್ಕೆ ಪರಿಹಾರ ಏನು? ಸಮಸ್ಯೆ ನಿವಾರಣೆ ಹೇಗೆ ನೋಡೋಣ...
ಆರೋಗ್ಯ ಹಾಗೂ ಸೌಂದರ್ಯದ ದೃಷ್ಟಿಯಿಂದ ಸ್ತನಗಳ ಕಡೆಗೆ ಹೆಣ್ಣು ಮಕ್ಕಳು ಹೆಚ್ಚು ಗಮನ ಹರಿಸುವುದು ಅತ್ಯಗತ್ಯ.

210
ಸ್ತನಗಳಿಗೆ ಸರಿಯಾಗಿ ಸಪೋರ್ಟ್ ಕೊಡಲು ತರಹೇವಾರಿ ಬ್ರಾಗಳು ಲಭ್ಯವಿದೆ. ಆದರೆ ಯಾವುದು ನಿಮಗೆ ಸೂಕ್ತ ಅನ್ನೋದನ್ನು ಕಂಡು ಹಿಡಿಯುವುದೇ ಕಷ್ಟ. ತಪ್ಪಾದ ಸೈಜಿನ ಒಳ ಉಡುಪಿನಿಂದ ಸ್ತನಗಳು ತಮ್ಮ ಎಲಾಸ್ಟಿಕ್ ಶಕ್ತಿಯನ್ನು ಕಳೆದುಕೊಳ್ಳಬಹುದು.

310
ಸ್ತನಗಳು ಮಾಂಸ ಹಾಗೂ ಕೊಬ್ಬಿನ ಕಣಗಳಿಂದ ಆಗಿರುತ್ತವೆ. ಸ್ತನಗಳಿಗೆ ಸರಿಯಾದ ಸಪೋರ್ಟ್ ಸಿಗದಿದ್ದರೆ, ಗುರುತ್ವಾಕರ್ಷಣೆಯ ಕಾರಣದಿಂದ ಜಗ್ಗುತ್ತವೆ.

410
ಬ್ರಾ ತೊಡದೇ ಇರುವ ತಪ್ಪನ್ನು ಯಾವ ಯುವತಿಯೂ ಮಾಡಬಾರದು. ಇನ್ನು ಸದಾ ಬ್ರಾ ಧರಿಸುವುದು ಸೂಕ್ತವಲ್ಲ.

510
ರಾತ್ರಿ ವೇಳೆ ಬ್ರಾ ತೆಗೆದು ಮಲಗುವುದು ಸೂಕ್ತ ಅಂತಾರೆ ವೈದ್ಯರು. ಸದಾ ಬ್ರಾ ಧರಿಸುವುದರಿಂದ ಅತಿಯಾದ ಬೆವರು ಫಂಗಸ್ ಬೆಳವಣಿಗೆಗೆ ಕಾರಣವಾಗಬಹುದು.

610
ಇನ್ನು ಸರಿಯಾದ ರೀತಿಯಲ್ಲಿ ಕೂರದೆ, ತಪ್ಪಾದ ನಿಲುವು ಕೂಡ ಸ್ತನಗಳ ಜಗ್ಗುವಿಕೆಗೆ ಕಾರಣವಾಗಬಹುದು

710
ಅತ್ಯಂತ ಕಡಿಮೆ ಅವಧಿಯಲ್ಲಿ ಅವೈಜ್ಞಾನಿಕವಾಗಿ ತೂಕ ಇಳಿಸಿಕೊಂಡರೂ, ಎದೆ ಭಾಗದ ಚರ್ಮ ಜೋತು ಬೀಳುತ್ತದೆ.

810
ಇನ್ನು ಧೂಮಪಾನವೂ ಸ್ತನಗಳ ಆರೋಗ್ಯಕ್ಕೆ ಧಕ್ಕೆ ತರುತ್ತವೆ. ಸ್ಮೋಕಿಂಗ್‌ನಿಂದ ಎದೆಯ ಚರ್ಮ ಹಾಳಾಗುತ್ತದೆ.

910
ಕೆಲವೊಮ್ಮೆ ಅನುವಂಶೀಕ ಕಾರಣಗಳಿಂದಲೂ ಎದೆ ಆಕಾರ ತಪ್ಪುತ್ತದೆ.

1010
ಇನ್ನು ಎದೆ ಹಾಲು ಉಣಿಸುವುದರಿಂದಲೇ ಸ್ತನಗಳ ಜಗ್ಗುವಿಕೆಗೆ ಕಾರಣವಾಗಬಹುದು.