ಚರ್ಮದ ಗುಳ್ಳೆಗಳು ಪೋಸ್ಟ್ ವ್ಯಾಕ್ಸಿಂಗ್‌ನ ಸಾಮಾನ್ಯ ಅಡ್ಡ ಪರಿಣಾಮ. ಫೊಲಿಕ್ಲ್ಸ್ ದಿಂದ ಕೂದಲನ್ನು ಎಳೆಯುವುದರಿಂದ ಕೆಲವು ಕಿರಿಕಿರಿ ಉಂಟಾಗುತ್ತದೆ, ಇದು ಕೆಂಪು ಬಣ್ಣದ ಗುಳ್ಳೆಗಳಿಗೆ ಕಾರಣವಾಗಬಹುದು. ಇದು ಸಾಮಾನ್ಯವಾಗಿ ಚರ್ಮವನ್ನು ಟಗ್ ಮಾಡುತ್ತದೆ ಮತ್ತು ವ್ಯಾಕ್ಸಿಂಗ್ ಮಾಡಿದ ನಂತರ ಅದು ಪಾಪ್ ಔಟ್ ಆಗುತ್ತದೆ. ಆದರೆ ಇದು ಕೆಲವೇ ನಿಮಿಷಗಳವರೆಗೆ ಸಂಭವಿಸುತ್ತದೆ, ಅದಕ್ಕಿಂತ ಹೆಚ್ಚಾಗಿ ಅಲರ್ಜಿಯ ಸಂಕೇತವಾಗಿರಬಹುದು. ಇಂತಹ ಕಿರಿಕಿರಿ ಮತ್ತು ನೋವನ್ನು ನಿವಾರಿಸಲು ಕೆಲವು ಪರಿಹಾರಗಳು ಇಲ್ಲಿವೆ.
ಅಲೋ ವೆರಾ: 1 ಅಲೋವೆರಾ ಎಲೆಯನ್ನು ತೆಗೆದುಕೊಂಡು ಅದರಿಂದ ಜೆಲ್ ಅನ್ನು ತೆಗೆಯಿರಿ. ಅಲೋವೆರಾ ಗಾಯಗಳು ಮತ್ತು ಉರಿಯೂತಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ.

210
ಇದು ಸೌಮ್ಯವಾದ ಸುಡುವಿಕೆ ಮತ್ತು ಚರ್ಮದ ಕಿರಿಕಿರಿಯನ್ನು ನಿವಾರಣೆ ಮಾಡುತ್ತದೆ. ಅದರ ಹೈಡ್ರೇಟಿಂಗ್ ಗುಣಲಕ್ಷಣಗಳಿಂದಾಗಿ, ಅಲೋ ವೆರಾವನ್ನು ವ್ಯಾಕ್ಸಿಂಗ್ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು.

310
ಟೀ ಟ್ರೀ ಆಯಿಲ್: ಟೀ ಟ್ರೀ ಎಣ್ಣೆಯಲ್ಲಿ ಆಂಟಿಬ್ಯಾಕ್ಟೀರಿಯಲ್, ಆಂಟಿವೈರಲ್ ಮತ್ತು ಆಂಟಿಫಂಗಲ್ ಗುಣಗಳಿವೆ, ಅದು ನೈಸರ್ಗಿಕ ಗುಣಪಡಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ವ್ಯಾಕ್ಸಿಂಗ್ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದು ಅತ್ಯುತ್ತಮ ತೈಲಗಳಲ್ಲಿ ಒಂದಾಗಿದೆ.

410
ಟಿ ಟ್ರೀ ಎಣ್ಣೆಯನ್ನು ತೆಂಗಿನ ಎಣ್ಣೆ)ಜೊತೆ ಮಿಕ್ಸ್ ಮಾಡಿ ಮತ್ತು ಪೀಡಿತ ಪ್ರದೇಶದ ಮೇಲೆ ಹಚ್ಚಿ. ಒಂದು ಅಥವಾ ಎರಡು ನಿಮಿಷ ಮಸಾಜ್ ಮಾಡಿ . ಮಿಶ್ರಣವನ್ನು ರಾತ್ರಿಯಿಡೀ ಬಿಡಿ. ಇದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.

510
ಆಪಲ್ ಸೈಡರ್ ವಿನೆಗರ್: ಒಂದು ಭಾಗದ ಆಪಲ್ ಸೈಡರ್ ವಿನೆಗರ್ ಮತ್ತು ಒಂದು ಭಾಗದ ನೀರನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಹತ್ತಿ ಬಾಲ್ ಬಳಸಿ ಮಿಶ್ರಣವನ್ನು ಪೀಡಿತ ಪ್ರದೇಶದ ಮೇಲೆ ಹಚ್ಚಿ. ಇದನ್ನು 10 ನಿಮಿಷಗಳ ಕಾಲ ಬಿಟ್ಟು ಸಾಮಾನ್ಯ ನೀರನ್ನು ಬಳಸಿ ತೊಳೆಯಿರಿ.

610
ಆಪಲ್ ಸೈಡರ್ ವಿನೆಗರ್ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಲು ದಿನಕ್ಕೆ ಒಂದು ಅಥವಾ ಎರಡು ಬಾರಿ ಹಚ್ಚಿ . ಇದು ನಂಜುನಿರೋಧಕ ಗುಣಗಳನ್ನು ಹೊಂದಿರುತ್ತದೆ, ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

710
ತೆಂಗಿನ ಎಣ್ಣೆ: ತೆಂಗಿನ ಎಣ್ಣೆ ರಾಷೆಸ್ ಮತ್ತು ಕೆಂಪು ಚರ್ಮವನ್ನು ಶಮನಗೊಳಿಸಲು ಸಹಾಯ ಮಾಡುವ ಉತ್ತಮ ಪರಿಹಾರವಾಗಿದೆ. ಇದು ನಿಮ್ಮ ಚರ್ಮಕ್ಕೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುವ ಎಮೋಲಿಯಂಟ್ ಆಗಿದೆ.

810
ತೆಂಗಿನ ಎಣ್ಣೆಯಲ್ಲಿ ಆಂಟಿಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ ಅದು ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸೌಮ್ಯವಾದ ಕ್ಲೆನ್ಸರ್ ಮೂಲಕ ಚರ್ಮವನ್ನು ಸ್ವಚ್ಛಗೊಳಿಸಿದ ನಂತರ ತೆಂಗಿನ ಎಣ್ಣೆಯನ್ನು ಪೀಡಿತ ಪ್ರದೇಶದ ಮೇಲೆ ಹಚ್ಚಿ. ಚರ್ಮವನ್ನು ಒಣಗಿಸಿ ಮತ್ತು ಸಾಧ್ಯವಾದಷ್ಟು ಕಾಲ ಅದನ್ನು ಬಿಡಿ. ಇದನ್ನು ವಾರದಲ್ಲಿ ಎರಡು ಬಾರಿ ಮಾಡಿ.

910
ಶುಗರ್ ಸ್ಕ್ರಬ್: ಮನೆಯಲ್ಲಿ ತಯಾರಿಸಿದ ಸಕ್ಕರೆ ಸ್ಕರ್ಬ್ ಗಳು ಕಿರಿಕಿರಿಯನ್ನು ಶಮನಗೊಳಿಸಲು ಮತ್ತು ಒಳಬರುವ ಕೂದಲುಗಳು ರೂಪುಗೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ.

1010
ಶುಗರ್ ಸ್ಕ್ರಬ್ ನ್ನು ಮನೆಯಲ್ಲಿ ತಯಾರಿಸಲು, ಅರ್ಧ ಕಪ್ ಸಕ್ಕರೆಯನ್ನು ಅರ್ಧ ಕಪ್ ಆಲಿವ್ ಅಥವಾ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ. ಪೀಡಿತ ಪ್ರದೇಶಕ್ಕೆ ಸ್ವಲ್ಪ ಹಚ್ಚಿ ಮತ್ತು ಪ್ರದೇಶವನ್ನು ನಿಧಾನವಾಗಿ ಸ್ಕ್ರಬ್ ಮಾಡಿ. ಪರಿಣಾಮಕಾರಿ ಫಲಿತಾಂಶಕ್ಕಾಗಿ ಪ್ರತಿ ದಿನವೂ ಇದನ್ನು ಮಾಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.