ಗರ್ಭಾವಸ್ಥೆಯಲ್ಲಿ, ಮಹಿಳೆಯರ ದೇಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತದೆ. ಅವುಗಳಲ್ಲಿ ಒಂದು ಬ್ರೌನ್ ಡಿಸ್ಚಾರ್ಜ್(Brown discharge). ಏನಿದು ಬ್ರೌನ್ ಡಿಸ್ಚಾರ್ಜ್ ಮತ್ತು ಅದು ಏಕೆ ಸಂಭವಿಸುತ್ತಿದೆ ಎಂದು ಸಾಮಾನ್ಯವಾಗಿ ಮಹಿಳೆಯರಿಗೆ ಅರ್ಥವಾಗೋದಿಲ್ಲ. ಕೆಲವೊಮ್ಮೆ, ಗರ್ಭಾವಸ್ಥೆಯಲ್ಲಿ ಬ್ರೌನ್ ಡಿಸ್ಚಾರ್ಜ್ ನೋಡಿ, ಮಹಿಳೆಯರ ಮನಸ್ಸಿನಲ್ಲಿ ಅನೇಕ ರೀತಿಯ ಭಯಗಳು ಉದ್ಭವಿಸುತ್ತವೆ.