ವಾಸ್ತು ಶಾಸ್ತ್ರದಲ್ಲಿ ಉಡುಗೊರೆಗಳ(Gift) ಬಗ್ಗೆ ಕೆಲವು ಪ್ರಮುಖ ವಿಷಯಗಳನ್ನು ಸಹ ಉಲ್ಲೇಖಿಸಲಾಗಿದೆ. ಇದರ ಪ್ರಕಾರ, ಕೆಲವು ಉಡುಗೊರೆಗಳು ತುಂಬಾ ಅದೃಷ್ಟ ತರುತ್ತವೆ, ಈ ಉಡುಗೊರೆಗಳನ್ನು ನೀಡುವುದು ಮತ್ತು ತೆಗೆದುಕೊಳ್ಳುವುದು ಎರಡೂ ತುಂಬಾ ಮಂಗಳಕರವಾಗಿವೆ ಎನ್ನಲಾಗುತ್ತದೆ. ಯಾವ ಉಡುಗೊರೆಗಳು ಜೀವನಕ್ಕೆ ಅದೃಷ್ಟವನ್ನು ತರುತ್ತವೆ ಎನ್ನೋದನ್ನು ನೋಡೋಣ...