ಇದನ್ನು ಸ್ನಾನದ ನೀರಿನಲ್ಲಿ ಮಿಶ್ರಣ ಮಾಡಿ.(Mix it in bathing water)
ಬೆಳಗ್ಗೆ ಸ್ನಾನದ ನೀರಿಗೆ ಬೆಲ್ಲ, ಅರಿಶಿನ, ಜೇನುತುಪ್ಪ (honey), ಸಕ್ಕರೆ (sugar), ಉಪ್ಪು (salt) ಅಥವಾ ಹಳದಿ ಹೂವುಗಳನ್ನು ಸೇರಿಸಿ ನಂತರ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಬಹು ಬೇಗ ಬಯಕೆ ಅಥವಾ ನಿಮ್ಮ ಆಸೆ ಈಡೇರುತ್ತದೆ ಎಂದು ಹೇಳಲಾಗುತ್ತದೆ.