ತಾಯಿ ಬರ್ತಡೇ ದಿನ ರೆಸಾರ್ಟ್‌ನಲ್ಲಿ ಕುಣಿದು ಕುಪ್ಪಳಿಸಿದ ದೀಪಿಕಾ ದಾಸ್!

Published : Aug 04, 2023, 11:05 AM IST

ಯುಟ್ಯೂಬ್ ಚಾನೆಲ್‌ನಲ್ಲಿ ತಾಯಿ ಬರ್ತಡೇ ವಿಡಿಯೋ ಹಂಚಿಕೊಂಡ ದೀಪಿಕಾ ದಾಸ್. ಮೋಜು ಮಸ್ತಿ ಹೇಗಿತ್ತು ನೋಡಿ..... 

PREV
18
ತಾಯಿ ಬರ್ತಡೇ ದಿನ ರೆಸಾರ್ಟ್‌ನಲ್ಲಿ ಕುಣಿದು ಕುಪ್ಪಳಿಸಿದ ದೀಪಿಕಾ ದಾಸ್!

 ಕನ್ನಡ ಕಿರುತೆರೆ ಜನಪ್ರಿಯ ನಟಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಯುಟ್ಯೂಬ್ ಚಾನೆಲ್‌ ಆರಂಭಿಸಿ ತಮ್ಮ ಜೀವನದ ಪ್ರತಿಯೊಂದು ಸ್ಪೆಷಲ್ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. 

28

ಕೆಲವು ದಿನಗಳ ಹಿಂದೆ ತಾಯಿ ಹುಟ್ಟುಹಬ್ಬವನ್ನು ಐಷಾರಾಮಿ ರೆಸಾರ್ಟ್‌ನಲ್ಲಿ ಆಚರಿಸಿದ್ದಾರೆ. ಕನ್ನಡ ಹಾಡುಗಳಿಗೆ ಕುಣಿದಯ ಕುಪ್ಪಳಿಸಿದ್ದಾರೆ. 

38

ಕಾರಿನಲ್ಲಿ ಮೈಸೂರು ರಸ್ತೆ ಕಡೆ ಫ್ಯಾಮಿಲಿ ಜೊತೆ ಪ್ರಯಾಣ ಮಾಡುತ್ತಿರುವ ವಿಡಿಯೋದಿಂದ ಯುಟ್ಯೂಬ್ ವ್ಲಾಗ್ ಆರಂಭಿಸಿದ್ದಾರೆ.

48

ಆನಂತರ ಫ್ಯಾಮಿಲಿ ಜೊತೆ ಊಟ ಪಾರ್ಟಿ ಮಾಡಿ ಹರಟೆ ಹೊಡೆದಿದ್ದಾರೆ.ಆನಂತರ ರೆಸಾರ್ಟ್‌ನಲ್ಲಿ ಆಟವಾಡಿದ್ದಾರೆ. ಸಹೋದರಿಯರ ಜೊತೆ ಕುದುರೆ ಸವಾರಿ ಮಾಡಿದ್ದಾರೆ ಹಾಗೂ ಬುಲ್‌ ರೈಡಿಂಗ್ ಗೇಮ್ ಆಟವಾಡಿದ್ದಾರೆ.

58

ಸ್ವಿಮ್ಮಿಂಗ್ ಪೂಲ್‌ನಲ್ಲಿ ರೋಲ್ ರೋಲ್‌ ಎನ್ನುವ ಆಟವಿದೆ. ಸಖತ್ ಎಂಜಾಯ್ ಮಾಡಿರುವ ವಿಡಿಯೋ ಹಾಕಿದ್ದಾರೆ. ಹಾಟ್ ಸ್ವಿಮಿಂಗ್ ಸೂಟ್‌ ಧರಿಸಿ ಪೂಲ್‌ನಲ್ಲಿ ಕಾಲ ಕಳೆದಿದ್ದಾರೆ. ಯಾವ ಬಾಲಿವುಡ್‌ ನಟಿಗೂ ಕಡಿಮೆ ಇಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

68

ಇಡಿ ದಿನ ಆಕ್ಟಿವಿಟಿ ಮುಗಿಸಿಕೊಂಡು ಫ್ಯಾಮಿಲಿ ಜೊತೆ ತಾಯಿ ಬರ್ತಡೇ (mother birthday) ಆಚರಿಸಿದ್ದಾರೆ. ಕೇಕ್‌ ತಿಂದು ಸಂಭ್ರಮಿಸಿದ್ದಾರೆ. 

78

ಕನ್ನಡ ಟಾಪ್ ಹಾಡುಗಳಿಗೆ ಸಹೋದರಿಯರ ಜೊತೆ ದೀಪಿಕಾ ಡ್ಯಾನ್ಸ್ ಮಾಡಿದ್ದಾರೆ. ತಾಯಿಯೇ ಬೆಸ್ಟ್‌ ಫ್ರೆಂಡ್‌ ಎಂದು ಹಲವು ಸಲ ಹೇಳಿದ್ದಾರೆ.  

88

ಪರ್ಪಲ್‌ ಫ್ರಾಕ್‌ನಲ್ಲಿ ದೀಪಿಕಾ ದಾಸ್‌ ಮಿಂಚಿದ್ದಾಳೆ. ತುಂಡು ಬಟ್ಟೆಯಲ್ಲಿ ದೀಪಿಕಾ ಫುಲ್ ಮಿಂಚಿಂಗ್. ಫ್ಯಾನ್ಸ್‌ ಫುಲ್ ಖುಷಿಯಾಗಿದ್ದಾರೆ. 

Read more Photos on
click me!

Recommended Stories