ಇದುವರೆಗೂ ಫ್ರೆಂಡ್ಸ್‌, ಕುಟುಂಬಸ್ಥರ ಜೊತೆ ಬೆರೆಯುತ್ತಿಲ್ಲ, ಮನೆಯಿಂದ ಹೊರ ಹೋಗಲ್ಲ: ಪತಿ ಮಾತಿಗೆ ಕಣ್ಣೀರಿಟ್ಟ ಶಾಲಿನಿ

Published : Nov 16, 2023, 12:00 PM ISTUpdated : Nov 17, 2023, 09:51 AM IST

 ಒಂದು ನಿಮಿಷಗಳ ಕಾಲ ಶಾಲಿನಿ ಬಗ್ಗೆ ನಾನ್ ಸ್ಟಾಪ್ ಮಾತನಾಡಿದ ಪತಿ. ಪತಿಯ ಮಾತುಗಳನ್ನು ಕೇಳಿ ವೇದಿಕೆ ಮೇಲೆ ಕಣ್ಣೀರಿಟ್ಟ ಶಾಲಿನಿ....  

PREV
17
 ಇದುವರೆಗೂ ಫ್ರೆಂಡ್ಸ್‌, ಕುಟುಂಬಸ್ಥರ ಜೊತೆ ಬೆರೆಯುತ್ತಿಲ್ಲ, ಮನೆಯಿಂದ ಹೊರ ಹೋಗಲ್ಲ: ಪತಿ ಮಾತಿಗೆ ಕಣ್ಣೀರಿಟ್ಟ ಶಾಲಿನಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಹಿಂದೆ ಪ್ರೇಮಿಗಳ ದಿನದಂದು ವಿಶೇಷ ಕಾರ್ಯಕ್ರಮ ನಡೆಯಿತು. ನಿರೂಪಕಿ ಶಾಲಿನಿ ಸತ್ಯನಾರಾಯಣ್ ಪತಿ ಆಗ ನಾನ್‌ ಸ್ಟಾಪ್ 1 ನಿಮಿಷ ಮಾತನಾಡಿದ್ದರು. ಪತಿ ಮಾತುಗಳನ್ನು ಕೇಳಿ ಶಾಲಿನಿ ಭಾವುಕರಾದರು. 

27

ಶಾಲಿನಿ ಹೇಗೆ ಅಂದ್ರೆ ಮಗಳ ತರ ತೆಗೆದುಕೊಂಡರೆ ಬೆಸ್ಟ್‌ daughter, ತಂಗಿ ತರ ತೆಗೆದುಕೊಂಡರೆ ವೆರಿ ಗುಡ್ ತಂಗಿ, ಕಸಿನ್ ತರ ತೆಗೆದುಕೊಂಡರೆ ಅಮೇಜಿಂಗ್ ಕಸಿನ್.

37

ಫ್ರೆಂಡ್‌ ತರ ತೆಗೆದುಕೊಂಡ್ರೆ ಒಳ್ಳೆ ಸ್ನೇಹಿತೆ, ಪತ್ನಿ ಸ್ಥಾನದ ಬಗ್ಗೆ ನಾವು ಏನೂ ಹೇಳಬೇಕಿಲ್ಲ..ನಾವಿಬ್ಬರೂ ಮದುವೆಯಾಗಿ 22 ವರ್ಷ ಆಗಿದೆ.  ನಾವಿಬ್ಬರೂ ಪರಿಚಯ ಆಗಿ 24 ವರ್ಷಗಳೇ ಕಳೆದಿದೆ. 

47

ಸಾಮಾನ್ಯವಾಗಿ ನಾನು ಯಾರೊಟ್ಟಿಗೂ ಬೆರೆಯುವ ವ್ಯಕ್ತಿ ಅಲ್ಲ. ಯಾರು ಅಂದ್ರೆ ಯಾರ ಹತ್ರಾನೂ ಮಿಂಗಲ್ ಆಗಲ್ಲ. ಆಗಬೇಕು ಅಂದ್ರೆ ನನಗೆ ತುಂಬಾ ಕಷ್ಟ ಆಗುತ್ತದೆ. 

57

ಯಾಕೆ ನಾನು ಮತ್ತೊಬ್ಬರ ಜೊತೆ ಬೆರೆಯುವುದಿಲ್ಲ ಅಂದ್ರೆ ಫುಲ್ ಪ್ಯಾಕೇಜ್ ಆಗಿ ನನ್ನ ಪತ್ನಿ ಇದ್ದಾಳೆ. ಶಾಲಿನಿ ನನ್ನ ಜೊತೆ ಇದ್ರೆ ಯಾವ ಕೊರತೆಯೂ ಇರೋಲ್ಲ. 

67

ಸ್ನೇಹಿತರ ಜೊತೆ ಬೆರೆಯುವುದಿಲ್ಲ ಕುಟುಂಬಸ್ಥರ ಜೊತೆ ಬರೆಯುವುದಿಲ್ಲ ನಾನು ಮನೆಯಿಂದ ಹೊರ ಹೋಗುವುದೇ ಇಲ್ಲ ಯಾಕೆ ಹೋಗಲ್ಲ ಅಂದ್ರೆ ಶಾಲಿನಿಯೇ ನಂಗೆ ಎಲ್ಲವೂ ಆಗಿ ಸಪೋರ್ಟ್ ಮಾಡುತ್ತಾಳೆ.

77

ಮದುವೆಯಾದ ದಿನದಿಂದ ಇದುವರೆಗೂ ನಮ್ಮ ದಿನ ಆರಂಭ ಆಗುವುದೇ ಒಂದು ನಗು, ಮುತ್ತು ಮತ್ತು ಅಪ್ಪುಗೆಯಿಂದ. ಅದೇ ರೀತಿ ರಾತ್ರಿಯೂ ನಾವು ತಬ್ಬಿಕೊಂಡು ಮುತ್ತು ಕೊಟ್ಟು ಮಲಗುತ್ತೇವೆ.

Read more Photos on
click me!

Recommended Stories