ಕಿಶನ್ ಬಿಳಗಲಿ ಅವರು ಬಿರಿಯಾನಿ ಸಂಬಂಧಿತ ಹೋಟೆಲ್ ಹೊಂದಿದ್ದಾರೆ.
511
ಚಂದನ್ ಕುಮಾರ್
ನಟ ಚಂದನ್ ಕುಮಾರ್ ಅವರು ಮಂಡಿಪೇಟೆ ಪಲಾವ್ ಎಂಬ ಎರಡು ಹೋಟೆಲ್ ಹೊಂದಿದ್ದಾರೆ.
611
ಸಾಗರ್ ಬಿಳಿಗೌಡ
ಸತ್ಯ ಧಾರಾವಾಹಿ ಖ್ಯಾತಿಯ ಸಾಗರ್ ಬಿಳಿಗೌಡ ಅವರು ಬಹಮನಿ ಎಸ್ ಎಂಬ ಹೋಟೆಲ್ ಆರಂಭಿಸಿದ್ದಾರೆ.
711
ಕಾರ್ತಿಕ್ ಮಹೇಶ್
ಕಾರ್ತಿಕ್ ಮಹೇಶ್ ಕೂಡ ಇತ್ತೀಚೆಗೆ golify ಆರಂಭಿಸಿದ್ದಾರೆ. ಇದು ಸೋಡಾ ಕುರಿತ ಅಂಗಡಿ ಎನ್ನಲಾಗಿದೆ.
811
ತನಿಷಾ ಕುಪ್ಪಂಡ
ಬಿಗ್ ಬಾಸ್ ಕನ್ನಡ ಸೀಸನ್ 10 ಖ್ಯಾತಿಯ ತನಿಷಾ ಕುಪ್ಪಂಡ ಅವರು ಅಪ್ಪುಸ್ ಕಿಚನ್ ಎಂಬ ಹೋಟೆಲ್ ನಡೆಸುತ್ತಿದ್ದಾರೆ.
911
ನೀತು ವನಜಾಕ್ಷಿ
ಬಿಗ್ ಬಾಸ್ ಖ್ಯಾತಿಯ ನೀತು ಅವರು ʼಘಮ ಘಮʼ ಎಂಬ ಹೋಟೆಲ್ ಹೊಂದಿದ್ದಾರೆ. ಬೆಂಗಳೂರಿನ ಗಾಂಧಿಬಜಾರ್ ಬಳಿಯಲ್ಲಿ, ಎನ್ ಆರ್ ಕಾಲನಿಯಲ್ಲಿದೆ.
1011
ಸೃಜನ್ ಲೋಕೇಶ್
ಸೃಜನ್ ಲೋಕೇಶ್ ಅವರು ಕತ್ರಿಗುಪ್ಪೆಯಲ್ಲಿ ಕೋಕು ಕಿಚನ್ ಆರಂಭಿಸಿದ್ದಾರೆ. ಅಂದಹಾಗೆ ಬೆಳ್ಳಂದೂರಿನಲ್ಲಿ ಸೋಚಿ ಎಂಬ ರೆಸ್ಟೋರೆಂಟ್ ಹೊಂದಿದ್ದಾರೆ.
1111
ಶ್ರುತಿ ನಾಯ್ಡು
ಮೈಸೂರಿನಲ್ಲಿ ಶ್ರುತಿ ನಾಯ್ಡು ಒಡೆತನದ ಹೋಟೆಲ್ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.