Photos: ಸೀರಿಯಲ್ ಮದುವೆಯಾಯ್ತು, ರಿಯಲ್‌ ಆಗಿ ಹಸೆಮಣೆ ಏರಲು ರೆಡಿಯಾದ ಪ್ರೇಮಕಾವ್ಯ ಧಾರಾವಾಹಿ ನಟಿ!

Published : Apr 19, 2026, 05:09 PM IST

Actress Shreya Malatesh: ಇತ್ತೀಚೆಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ಶ್ರೇಯಾ ಮಾಲತೇಶ್‌ ಅವರು ಸದ್ಯ ಪ್ರೇಮಕಾವ್ಯ ಸೀರಿಯಲ್‌ನಲ್ಲಿ ಪಂಚಮಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಅವರು ಸೀರಿಯಲ್‌ ಟೀಂ ಜೊತೆಗೆ ಬ್ಯಾಚುಲರ್‌ ಪಾರ್ಟಿ ಮಾಡಿಕೊಂಡಿದ್ದಾರೆ. ಈ ಸುಂದರ ಫೋಟೋಗಳು ಇಲ್ಲಿವೆ. 

PREV
16
Bachelorette Party ಸುಂದರ ಫೋಟೋಗಳು

ನಟಿ ಶ್ರೇಯಾ ಮಾಲತೇಶ್‌ ಅವರು bachelorette party ಫೋಟೋಗಳನ್ನು ಹಂಚಿಕೊಂಡಿದ್ದಾರೆ.

26
ಪ್ರೇಮಕಾವ್ಯ ಟೀಂ

ಪ್ರೇಮಕಾವ್ಯ ಧಾರಾವಾಹಿ ಕಲಾವಿದರು ಈ ಪಾರ್ಟಿಯಲ್ಲಿ ಭಾಗಿ ಆಗಿದ್ದಾರೆ.

46
ಪ್ರಿಯಾ ಜೆ ಆಚಾರ್

ಪ್ರಿಯಾ ಜೆ ಆಚಾರ್‌ ಕೂಡ ಈ ಬ್ಯಾಚುಲರ್‌ ಪಾರ್ಟಿಗೆ ಬಂದು ಶುಭ ಹಾರೈಸಿದ್ದಾರೆ.

56
ಪ್ರಿಯಾ ಜೆ ಆಚಾರ್‌ ದಂಪತಿ

ನಟ ಸಿದ್ದು ಮೂಲಿಮನಿ ಹಾಗೂ ಪ್ರಿಯಾ ಜೆ ಆಚಾರ್‌ ದಂಪತಿ ಕೂಡ ಈ ಪಾರ್ಟಿಗೆ ಬಂದಿದ್ದಾರೆ. 

66
ಸುಂದರ ಡ್ರೆಸ್

ಅಂದಹಾಗೆ ಶ್ರೇಯಾ ಮಾಲತೇಶ್‌ ಅವರು ಯಾವಾಗ? ಎಲ್ಲಿ ಮದುವೆ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ. ಹುಡುಗ ಯಾರು? ಲವ್‌ ಮ್ಯಾರೇಜ್‌ ಅಥವಾ ಅರೇಂಜ್‌ ಮ್ಯಾರೇಜ್‌ ಎಂಬ ಬಗ್ಗೆ ಕೂಡ ಶ್ರೇಯಾ ವಿಷಯ ಹಂಚಿಕೊಂಡಿಲ್ಲ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories