ಮೈ ಕೈಗೂ ಮೇಕಪ್‌ ಹಾಕಿದ್ದಾರಾ?; ನಮ್ರತಾ ಗೌಡ ಹಾಟ್‌ ಡ್ರೆಸ್‌ ಹಾಕಿದ್ರೂ ಜನರ ಕಣ್ಣು ಬೇರೆ ಕಡೆನೇ ಇದೆ!

First Published Jun 21, 2024, 5:34 PM IST

ದಿನದಿಂದ ದಿನಕ್ಕೆ ಹಾಟ್‌ ಹಾಟ್‌ ಆಗುತ್ತಿರುವ ನಮ್ರತಾ ಗೌಡ. ಡ್ರೆಸ್‌ ಮೇಲೆ ನೆಟ್ಟಿಗರ ಕಣ್ಣಿಲ್ಲ.....

ಕನ್ನಡ ಕಿರುತೆರೆಯ ನಾಗಿಣಿ, ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ನಮ್ರತಾ ಗೌಡ ಸದ್ಯ ಸೋಷಿಯಲ್ ಮೀಡಿಯಾ ಕ್ವೀನ್‌ ಆಗಿದ್ದು, ಬೋಲ್ಡ್‌ ಫೋಟೋ ಅಪ್ಲೋಡ್ ಮಾಡುತ್ತಾರೆ.

ಇತ್ತೀಚಿಗೆ ನಮ್ರತಾ ಗೌಡ ಬ್ಲಾಕ್‌ ಬಣ್ಣದ ಶೋಲ್ಡರ್‌ಲೆಸ್‌ ಲುಕ್‌ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಅಪರ್ಣ ವೈಷ್ಣವಿ ಮೇಕಪ್ ಮಾಡಿದ್ದಾರೆ.

ಈ ಡ್ರೆಸ್‌ಗೆ ಯಾವುದೇ ರೀತಿ ಆಭರಣವನ್ನು ನಮ್ರತಾ ಧರಿಸಿಲ್ಲ. ನಮ್ಮು ಸಿಂಪಲ್ ಬನ್ ಹೇರ್‌ಸ್ಟೈಲ್ ಮಾಡಿಕೊಂಡು ಕೈಗೆ ವಾಚ್ ಕಟ್ಟಿದ್ದಾರೆ.

ಅಲ್ಲ ಮುಖಕ್ಕೆ ಮೇಕಪ್‌ ಓಕೆ ನೀನು ಮೈ ಕೈಗೂ ಮೇಕಪ್ ಹಾಕಿದ್ದಾರಾ? ತುಂಬಾ ಬೂದಿ ಬೂದಿ ರೀತಿಯಲ್ಲಿ ಕಾಣಿಸುತ್ತಿದೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಇರುವಾಗ ನಮ್ರತಾ ತುಂಬಾ ತೂಕ ಕಳೆದುಕೊಂಡಿದ್ದರು. ಹೊರ ಬಂದ ಒಂದೇ ತಿಂಗಳಿನಲ್ಲಿ ದಪ್ಪಗಾಗಿರುವ ಕಾರಣ ಮತ್ತೆ ಜಿಮ್‌ ಸೇರಿದ್ದಾರೆ.

ಪ್ರತಿ ದಿನವೂ ನಮ್ರತಾ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಸಣ್ಣ ಬ್ರೇಕ್‌ ಬೇಕು ಎಂದು ಸದ್ಯ ಯಾವುದೇ ಪ್ರಾಜೆಕ್ಟ್‌ ಒಪ್ಪಿಕೊಳ್ಳದೆ ಟ್ರಾವಲ್ ಮಾಡುತ್ತಿದ್ದಾರೆ.

Latest Videos

click me!