ಅಮ್ಮನಿಗೆ ತಾಯಂದಿರ ದಿನದ ವಿಶ್ ಮಾಡಿದ ಆವಿಷ್ಕಾರ್ ಕೀರ್ತಿ; ಮಗನ ಇನ್ಸ್ಟಾಗ್ರಾಂ ಹ್ಯಾಂಡಲ್ ಮಾಡ್ತಿರೋದು ಅಪ್ಪ ಕಿರಿಕ್ ಕೀರ್ತೀನಾ?

Published : May 12, 2024, 12:07 PM ISTUpdated : May 14, 2024, 09:36 AM IST

ಕಿರಿಕ್ ಕೀರ್ತಿ ಪುತ್ರ ಆವಿಷ್ಕಾರ್ ತಾಯಂದಿರ ದಿನಕ್ಕೆ ತನ್ನ ತಾಯಿಗೆ ಇನ್ಸ್ಟಾಗ್ರಾಂನಲ್ಲಿ ಮುದ್ದಾಗಿ ವಿಶ್ ಮಾಡಿದ್ದಾನೆ. 

PREV
17
ಅಮ್ಮನಿಗೆ ತಾಯಂದಿರ ದಿನದ ವಿಶ್ ಮಾಡಿದ ಆವಿಷ್ಕಾರ್ ಕೀರ್ತಿ; ಮಗನ ಇನ್ಸ್ಟಾಗ್ರಾಂ ಹ್ಯಾಂಡಲ್ ಮಾಡ್ತಿರೋದು ಅಪ್ಪ ಕಿರಿಕ್ ಕೀರ್ತೀನಾ?

ಇಂದು ತಾಯಂದಿರ ದಿನ. ಎಲ್ಲರೂ ಅವರ ಅಮ್ಮನೊಂದಿಗಿನ ಫೋಟೋ ಹಾಕಿ ವಿಶ್ ಮಾಡುತ್ತಿದ್ದಾರೆ. ಅಂತೆಯೇ ಕಿರಿಕ್ ಕೀರ್ತಿಯ 8 ವರ್ಷದ ಪುತ್ರ ಆವಿಷ್ಕಾರ್ ಕೂಡಾ ತನ್ನ ತಾಯಿಗೆ ಶುಭಾಶಯ ಕೋರಿದ್ದಾನೆ. 

27

ಇನ್ಸ್ಟಾಗ್ರಾಂನಲ್ಲಿ ಅಮ್ಮನೊಂದಿಗಿನ ಫೋಟೋ ಹಂಚಿಕೊಂಡಿರುವ ಆವಿಷ್ಕಾರ್, 'Happy mother's day... ಅಮ್ಮ ಐ ಲವ್ ಯೂ..' ಎಂದಿದ್ದಾನೆ. #mothersday ಹ್ಯಾಷ್ ಟ್ಯಾಗ್ ಹಾಕಿದ್ದಾನೆ.  

37

ಈಗಾಗಲೇ ಕಿರಿಕ್ ಕೀರ್ತಿ ಮತ್ತು ಅರ್ಪಿತಾ ವಿಚ್ಚೇದನ ಪಡೆದಿದ್ದು, ಮಗನ ಇನ್ಸ್ಟಾಗ್ರಾಂ ಹ್ಯಾಂಡಲ್ ಮಾಡ್ತಿರೋದು ಅಪ್ಪನಾ ಎಂದು ನೆಟ್ಟಿಗರು ಕೇಳ್ತಿದಾರೆ.

47

ಸಧ್ಯ ಮಗನನ್ನು ತಂದೆ ತಾಯಿ ಇಬ್ಬರೂ ಪೋಷಕತ್ವ ಹಂಚಿಕೊಂಡು ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ, ಇನ್ಸ್ಟಾಗ್ರಾಂ ಖಾತೆ ಸ್ವತಃ ಆವಿಷ್ಕಾರ್ ಹ್ಯಾಂಡಲ್ ಮಾಡ್ತಿದಾನಾ ಅಥವಾ ತಂದೆ ಮಾಡ್ತಿರೋದಾ ಅನ್ನೋ ಅನುಮಾನ ನೆಟ್ಟಿಗರನ್ನು ಕಾಡ್ತಿದೆ. 

57

ಒಂದು ವೇಳೆ ತಾಯಿ ಹ್ಯಾಂಡಲ್ ಮಾಡ್ತಿದ್ದರೆ ಅವರೇ ಅವರಿಗೆ ಶುಭಾಶಯ ಹೇಳ್ತಿರ್ಲಿಲ್ಲ. ತಂದೆಯೇ ಮಗನ ಪರವಾಗಿ ವಿಶ್ ಮಾಡಿರಬಹುದು ಎನ್ನುತ್ತಿದ್ದಾರೆ. 

67

ಹಾಗಾಗಿ, ಈ ಫೋಟೋಗೆ ನೆಟ್ಟಿಗರು ನೀವಿಬ್ಬರೂ ಮತ್ತೆ ಒಂದಾಗಿ ಎಂದು ಕಾಮೆಂಟ್ ಹಾಕುತ್ತಿದ್ದಾರೆ. ಮತ್ತಷ್ಟು ಜನರು ಇದಕ್ಕೆ ಹಾರ್ಟ್ ಎಮೋಜಿ ಹಾಕಿದ್ದಾರೆ. 

77
\

ಕಿರಿಕ್‌ ಕೀರ್ತಿ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಅರ್ಪಿತಾ ಅವರನ್ನು 2012ರಲ್ಲಿ ಮದುವೆ ಆಗಿದ್ದರು. ಆದರೆ, ಕಳೆದ ವರ್ಷ ಇವರು ವಿಚ್ಚೇದನ ಪಡೆದಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories