ದುಬಾರಿ SUV RWD Thar ಖರೀದಿಸಿದ ಕಿರುತೆರೆ ಜೋಡಿ ಶಿಲ್ಪಾ ದರ್ಶಕ್‌; ಫೋಟೋ ವೈರಲ್

Published : Apr 04, 2023, 05:00 PM IST

 ಐಷಾರಾಮಿ  SUV RWD Thar ಖರೀದಿಸಿದ ಕಿರುತೆರೆ ನಟ ದರ್ಶಕ್‌ ಮತ್ತು ನಟಿ ಶಿಲ್ಪಾ. ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ಪುಂಬಾ ಪರಿಚಯಿಸಿಕೊಟ್ಟ ಜೋಡಿ....   

PREV
15
ದುಬಾರಿ SUV RWD Thar ಖರೀದಿಸಿದ ಕಿರುತೆರೆ ಜೋಡಿ ಶಿಲ್ಪಾ ದರ್ಶಕ್‌; ಫೋಟೋ ವೈರಲ್

ಕನ್ನಡ ಕಿರುತೆರೆ ಪವರ್ ಕಲಪ್ ಎಂದೇ ಸೋಷಿಯಲ್ ಮೀಡಿಯಾದ ಮೂಲಕ ಹೆಸರು ಗಳಿಸಿರುವ ದರ್ಶಕ್‌ ಮತ್ತು ಶಿಲ್ಪಾ  SUV RWD Thar  ಖರೀದಿಸಿದ್ದಾರೆ.

25

ಗೂಗಲ್‌ನಲ್ಲಿ ಕೊಟ್ಟಿರುವ ಎಕ್ಸ್‌ ಶೋರೂಮ್‌ನ ಬೆಲೆ ಪ್ರಕಾರ ಇದು 11 ಲಕ್ಷ 50 ಸಾವಿರ ಬೆಲೆಯ  SUV RWD Thar. ಅದು ಇದು ಫಿಟ್ಟಿಂಗ್ ಅಂತ ಹೋದ್ರೆ 13 ಲಕ್ಷ ಮುಟ್ಟುತೆ.

35

 ಜನವರಿ 9ರಂದು  SUV RWD Thar  ಬುಕ್ಕಿಂಗ್ ಆರಂಭಿಸಿದ್ದರು. ಸಂಬಂಧಿಕರು ತೀರ್ಮಾನಕ್ಕೆ ಬರುವ ಮುನ್ನವೇ ನಾನು ಶೋರೂಮ್‌ಗೆ ಹೋಗಿ ಬುಕ್ ಮಾಡಿದೆ ಎಂದು ದರ್ಶಕ್‌ ಬರೆದುಕೊಂಡಿದ್ದಾರೆ.

45

ಬಳಿ ಬಣ್ಣದ ಬಗ್ಗೆ ಕೊಂಚ ಗೊಂದಲವಿತ್ತು ಆದರೆ ಬಂದ ಮೇಲೆ ಸೂಪರ್ ಕೂಲ್ ಆಗಿ ಕಾಣಿಸುತ್ತಿದೆ. ಇದಕ್ಕಿಂತ ಕರೆಕ್ಟ್ ನಿರ್ಧಾರ ಮಾಡಿರಲಿಲ್ಲ. ಇದಕ್ಕೆ ನಾನು ಪುಂಬಾ ಎಂದು ಹೆಸರಿಟ್ಟಿರುವೆ. 

55

ಇನ್ನು ಮುಂದೆ ಮನೆಯಲ್ಲಿ ಕುಳಿತುಕೊಂಡು ಕ್ಯಾಂಪಿಂಗ್ ಕುಡಿಯುತ್ತಾ ಟೈಮ್ ಪಾಸ್ ಮಾಡುವುದು ಅಥವಾ ವಿಡಿಯೋ ನೋಡುವ ಅಗತ್ಯವಿಲ್ಲ..ನಮ್ಮ  Tharನಲ್ಲಿ ಜರ್ನಿ ಆರಂಭಿಸೋಣ ಎಂದು ಪತ್ನಿಗೆ ಹೇಳಿದ್ದಾರೆ. 

Read more Photos on
click me!

Recommended Stories