ಡಬಲ್‌ ಮೀನಿಂಗ್ ಬೇಡ ಕಣ್ರೋ; ಬಾಳೆ ತೋಟದಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ ಕಾಲೆಳೆದ ನಟ್ಟಿಗರು

Published : Apr 04, 2023, 01:24 PM IST

ಗೌನ್ ಧರಿಸಿ ಬಾಳೆ ತೋಟದಲ್ಲಿ ಪೋಸ್‌ ಕೊಟ್ಟ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ. ನೆಗೆಟಿವ್ ಕಾಮೆಂಟ್ ಮಾಡುವವರ ಸಂಖ್ಯೆ ಹೆಚ್ಚು..... 

PREV
17
ಡಬಲ್‌ ಮೀನಿಂಗ್ ಬೇಡ ಕಣ್ರೋ; ಬಾಳೆ ತೋಟದಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ ಕಾಲೆಳೆದ ನಟ್ಟಿಗರು

ಕನ್ನಡ ಕಿರುತೆರೆ ಬಾರ್ಬಿ ಡಾಲ್ ಬಾಳೆ ತೋಟದಲ್ಲಿ ಗೌನ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ. 

27

ಪ್ರಕೃತಿಯಲ್ಲಿ ಕಾಣಿಸಿಕೊಂಡ ಅರಗಿಣಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಆದರೆ ಕೆಲವರು ಡಬಲ್ ಮೀನಿಂಗ್ ಅರ್ಥ ಕೊಡುತ್ತದೆ ಹಾಗೆ ಹೀಗೆ ಎಂದು ಕಾಲೆಳೆದಿದ್ದಾರೆ 

37

ಗ್ರೇ ಬಣ್ಣದ ಗೌನ್ ಧರಿಸಿ ಸೆಲ್ವಾರ್‌ನಲ್ಲಿ ಮಿಂಚುತ್ತಿರುವ ನಿವೇದಿತಾ ಗೌಡ ಲೂಸ್ ಹೇರ್‌ ಮಾಡಿಕೊಂಡು ಬಣ್ಣ ಹಚ್ಚಿಸಿಕೊಂಡಿದ್ದಾರೆ. ನಿವಿ ಲುಕ್ ಸೂಪರ್ ಆಗಿದೆ.

47

ಬಿಗ್ ಬಾಸ್ ಸೀಸನ್ 5ರಲ್ಲಿ ಟಾಪ್‌ 5 ಫೈನಲಿಸ್ಟ್‌ನಲ್ಲಿದ್ದ ನಿವೇದಿತಾ ಗೌಡ ಹೊರ ಬರುತ್ತಿದ್ದಂತೆ ವಿನ್ನರ್ ಚಂದನ್‌ ಶೆಟ್ಟಿ ಜೊತೆ ಸಿಕ್ಕಾಪಟ್ಟೆ ಕ್ಲೋಸ್ ಆಗುತ್ತಾರೆ. ಅಲ್ಲಿಂದ ಪ್ರೀತಿ ಅರಳುತ್ತದೆ. 

57

ಯುವ ದಸರದಲ್ಲಿ ನಿವಿಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ ಕುಟುಂಬಸ್ಥರ ಒಪ್ಪಿಗೆ ಪಡೆದುಕೊಂಡು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. 

67

ರಿಯಾಲಿಟಿ ಶೋ ಮಾಡಿಕೊಂಡು ಯುಟ್ಯೂಬ್ ಚಾನೆಲ್ ಅರಂಭಿಸುತ್ತಾರೆ. ಗಿಚ್ಚಿ ಗಿಲಿಗಿಲಿಯಲ್ಲಿ ಸ್ಪರ್ಧಿಸಿ ಸೀಸನ್‌ 1ರಲ್ಲಿ ಎರಡನೇ ಸ್ಥಾನ ಪಡೆದುಕೊಳ್ಳುತ್ತಾರೆ. ಸೀಸನ್ ಎರಡರಲ್ಲೂ ಸ್ಪರ್ಧಿಸುತ್ತಾರೆ. 

77

ಒಟ್ಟಿನಲ್ಲಿ ನಿವೇದಿತಾ ಗೌಡ ಏನೇ ಪೋಸ್ಟ್‌ ಮಾಡಿದ್ದರೂ ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್‌ಗಳಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಚಂದನ್ ಮತ್ತು ಫ್ಯಾಮಿಲಿ ಸಪೋರ್ಟ್‌ ಇರುವ ಕಾರಣ ಕೇರ್ ಮಾಡುವುದಿಲ್ಲ ಎನ್ನುತ್ತಾರೆ. 

Read more Photos on
click me!

Recommended Stories