ಎಂಗೇಜ್‌ಮೆಂಟ್‌ ಟೈಮ್‌ನಲ್ಲೇ ಕಣ್ಣೀರು ಹಾಕಿದ ಟಾಲೆಂಟೆಡ್‌ ಕಲಾವಿದ ಪ್ರಶಾಂತ್‌ ಮನದರಸಿ; ಕೃತಿ ಗೌಡ ಯಾರು?

Published : Apr 20, 2026, 03:43 PM IST

Gicchi Gili Gili Prashanth Gowda Wedding: ಕ್ವಾಟ್ಲೆ ಕಿಚನ್‌, ಗಿಚ್ಚಿ ಗಿಲಿಗಿಲಿ ಶೋ ಖ್ಯಾತಿಯ ನಟ ಟಾಲೆಂಟೆಡ್‌ ಕಲಾವಿದ ಅವರು ಎಂಗೇಜ್‌ ಆಗಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ವಿಶೇಷ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

PREV
15
ಖಾಸಗಿಯಾಗಿ ನಡೆದ ನಿಶ್ಚಿತಾರ್ಥ

ಇಂದು ಸೋಮವಾರ ನಡೆದ ಸಮಾರಂಭದಲ್ಲಿ ಪ್ರಶಾಂತ್‌ ಅವರು ಎಂಗೇಜ್‌ ಆಗಿದ್ದಾರೆ. ಕೃತಿ ಗೌಡ ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡರು. 

25
ನಿಶ್ಚಿತಾರ್ಥದ ಫೋಟೋ ವೈರಲ್

ಸೋಶಿಯಲ್‌ ಮೀಡಿಯಾದಲ್ಲಿ ಈ ಜೋಡಿಯ ನಿಶ್ಚಿತಾರ್ಥದ ಫೋಟೋಗಳು ಈಗ ಸಖತ್ ವೈರಲ್ ಆಗುತ್ತಿದ್ದು, ಅನೇಕರು ಶುಭಾಶಯಗಳ ಸುರಿಮಳೆಗರೆಯುತ್ತಿದ್ದಾರೆ.

35
ಅದ್ದೂರಿಯಾಗಿ ರೆಡಿಯಾದ್ರು

ನಿಶ್ಚಿತಾರ್ಥದ ದಿನ ಪ್ರಶಾಂತ್‌ ಅವರು ಬಿಳಿ ಕುರ್ತಾ, ಪೈಜಾಮು ಧರಿಸಿದ್ದಾರೆ. ಅಂದಹಾಗೆ ಕೃತಿ ಗೌಡ ಅವರು ಸೀರೆ ಧರಿಸಿ ಮಿಂಚಿದ್ದಾರೆ.

45
ಗಣ್ಯರು ಭಾಗಿಯಾಗಿದ್ದಾರೆ

ಕಿರುತೆರೆ ಮತ್ತು ಬೆಳ್ಳಿಪರದೆಯ ಹಲವು ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ನವಜೋಡಿಗೆ ಹರಸಿದ್ದಾರೆ. ನಟಿ ಶ್ರುತಿ, ನಿವೇದಿತಾ ಗೌಡ, ಅನುಪಮಾ ಗೌಡ, ತುಕಾಲಿ ಸ್ಟಾರ್‌ ಸಂತು, ಭವ್ಯಾ ಗೌಡ ಕೂಡ ಈ ಕಾರ್ಯಕ್ರಮಕ್ಕೆ ಬಂದಿದ್ದರು.

55
ಕೃತಿ ಗೌಡ ಯಾರು?

ಕೃತಿ ಗೌಡ ಕೂಡ ನಟಿಯಾಗಿದ್ದು, ಅವರು ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರದ್ದು ಲವ್‌ ಮ್ಯಾರೇಜ್‌ ಅಥವಾ ಅರೇಂಜ್‌ ಮ್ಯಾರೇಜ್‌ ಎಂಬ ಬಗ್ಗೆ ಮಾಹಿತಿ ಇಲ್ಲ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories