ನೀವ್ ಬಿಡ್ರಿ ಬೆಂಕಿ ಸುಂದರಿ, ಸೊಂಟ ಪರ್ಫೆಕ್ಟ್;'ರಾಮಚಾರಿ' ಮೌನ ಫೋಟೋಗೆ ನೆಟ್ಟಿಗರ ಕಾಮೆಂಟ್!
ಸೀರೆಯಲ್ಲಿ ಮಿಂಚಿದ ಚಾರು. ನಿಮ್ಮ ಫಿಟ್ನೆಸ್ ಗುಟ್ಟು ಏನು ಮೇಡಂ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು....
ಸೀರೆಯಲ್ಲಿ ಮಿಂಚಿದ ಚಾರು. ನಿಮ್ಮ ಫಿಟ್ನೆಸ್ ಗುಟ್ಟು ಏನು ಮೇಡಂ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು....
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ಬಿಗ್ ಹೈಲೈಟ್ ಚಾರು. ಚಾರು ಪಾತ್ರದಲ್ಲಿರುವ ಮೌನ ಗುಡ್ಡೆಮನೆ.
ಸೀರಿಯಲ್‌ನಲ್ಲಿ ಎಷ್ಟು ಸಿಂಪಲ್ ಆಂಡ್ ಮನೆ ಮಗಳು ರೀತಿ ಕಾಣಿಸುತ್ತಾರೋ ಸೋಷಿಯಲ್ ಮೀಡಿಯಾದಲ್ಲಿ ಅಷ್ಟೇ ಟ್ರೆಂಡ್ ಕ್ರಿಯೇಟರ್ ಆಗಿ ಮಿಂಚುತ್ತಿದ್ದಾರೆ.
ಇತ್ತೀಚಿಗೆ ಚಾಕೋಲೇಟ್ ಬ್ರೌನ್ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿರುವ ಚಾರು ಫೋಟೋಶೂಟ್ ಮಾಡಿದ್ದಾರೆ. ನಾಣು ಟ್ರೆಂಡ್ ಫಾಲೋ ಮಾಡಲ್ಲ ಬದಲಿಗೆ ಟ್ರೆಂಡ್ ಕ್ರಿಯೇಟ್ ಮಾಡುತ್ತೀನಿ ಎಂದಿದ್ದಾರೆ.
ನೋಡಲು ಮುದ್ದು ಮುದ್ದಾಗಿ ಇದ್ದೀರಿ, ಚಾರು ನೀನು ದೇವತೆ, ಇಷ್ಟೊಂದು ಫಿಟ್ ಆಗಿರಲು ಹೇಗೆ ಸಾಧ್ಯ? ಚಾರು ನೀನು ದೇವತೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಆರಂಭದಲ್ಲಿ ಸಖತ್ ಹಾಟ್ ಆಂಡ್ ಬೋಲ್ಡ್ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದ ಚಾರು, ನಾರಾಯಣಾಚಾರ್ ಮನೆ ಸೊಸೆ ಆದ್ಮೇಲೆ ಸದಾ ಸೀರಿ ಧರಿಸಲು ಶುರು ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೌನ ಗುಡ್ಡೆಮನೆ ಸುಮಾರು 3 ಲಕ್ಷ 40 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. ಪ್ರತಿಯೊಬ್ಬರಿಗೂ ಚಾರ ಸೀರೆ ಕಲೆಕ್ಷನ್ ಇಷ್ಟವಾಗುತ್ತದೆ.