ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10ರ ರಿಯಾಲಿಟಿ ಶೋನಲ್ಲಿ ನಟ ಕಾರ್ತಿಕ್ ಮಹೇಶ್ ಸ್ಪರ್ಧಿಸುತ್ತಿದ್ದಾರೆ.
27
10 ವಾರಗಳ ಕಾಲ ಟಫ್ ಫೈಟ್ ಕೊಟ್ಟು ಟಾಪ್ ಮೂವರಲ್ಲಿ ಸೇವ್ ಆಗುವ ಕಾರ್ತಿರ್ ಮಹೇಶ್‌ಗೆ ಬಿಗ್ ಬಾಸ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.
37
ಡೆಸೆಂಬರ್ 6ರಂದು ಕಾರ್ತಿಕ್ ಮಹೇಶ್ ಸಹೋದರಿ ತೇಜಸ್ವಿನಿ ಗಂಡು ಮಗುವಿನಗೆ ಜನ್ಮ ನೀಡಿದ್ದಾರೆ. ಈ ಸುದ್ದಿಯನ್ನು ಬಿಗ್ ಬಾಸ್ ತಿಳಿಸಿದ್ದಾರೆ.
47
ಬಿಗ್ ಬಾಸ್ ಮನೆಗೆ ಕಾಲಿಟ್ಟ ಕ್ಷಣದಿಂದ ಸದಾ ತಂಗಿ ಬಗ್ಗೆ ಯೋಚನೆ ಮಾಡುತ್ತಿದ್ದ ಕಾರ್ತಿಕ್..ಆಕೆ ಗರ್ಭಿಣಿ ಸೀಮಂತ ಆಗಿದ್ಯಾ ಆರೋಗ್ಯ ಹೇಗಿದೆ ಎಂದು ಯೋಚನೆ ಮಾಡುತ್ತಿದ್ದರು.
57
ಒಮ್ಮೆ ಕ್ಯಾಪ್ಟನ್ ಟಾಸ್ಕ್ ತೆದ್ದು ಮನೆಯ ಕ್ಯಾಪ್ಟನ್ ಆದಾ ತಂಗಿಯ ಸೀಮಂತ ಫೋಟೋವನ್ನು ಗಿಫ್ಟ್ ಆಗಿ ಬಿಗ್ ಬಾಸ್ ನೀಡಿದ್ದರು.
67
ಕಳೆದ ವಾರ ಮನಸ್ಸಿನಲ್ಲಿ ಏನೇ ಗೊಂದಲವಿದ್ದರೂ ಬಿಗ್ ಬಾಸ್ ಜೊತೆ ಮಾತನಾಡಲು ಕನ್ಫೆಷನ್ ರೂಮ್‌ನಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಆಗ ಕಾರ್ತಿಕ್ ಕೇಳಿದ್ದು ತಂಗಿ ಬಗ್ಗೆ.
77
ವಿಚಾರ ಕೇಳಿ ಸಖತ್ ಖುಷಿಯಾಗಿರುವ ಕಾರ್ತಿಕ್ ಮಹೇಶ್ ಮನೆಯ ಸದಸ್ಯರ ಜೊತೆ ಸಿಹಿ ಸುದ್ದಿ ಹಂಚಿಕೊಳ್ಳುತ್ತಾರೆ. ಮನೆಯಲ್ಲಿ ಸ್ವೀಟ್ ಮಾಡಿ ಸಂಭ್ರಮಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.