ಬಂಟಿ ವಿಚಿತ್ರ ಮೂಡ್‌ಗಳು; ನಾಯಿ ಜೊತೆ ಸೆಲ್ಫಿ ಹಂಚಿಕೊಂಡ ಬಿಗ್ ಬಾಸ್ ವೈಷ್ಣವಿ

Published : Apr 25, 2023, 04:37 PM IST

ವೈರಲ್ ಆಯ್ತು ಬಿಗ್ ಬಾಸ್ ವೈಷ್ಣವಿ ಮನೆ ನಾಯಿ ಫೋಟೋಗಳು. ಬಂಟಿನೂ ಫೇಮಸ್ ಮಾಡಿ ಎಂದ ನೆಟ್ಟಿಗರು...

PREV
16
ಬಂಟಿ ವಿಚಿತ್ರ ಮೂಡ್‌ಗಳು; ನಾಯಿ ಜೊತೆ ಸೆಲ್ಫಿ ಹಂಚಿಕೊಂಡ ಬಿಗ್ ಬಾಸ್ ವೈಷ್ಣವಿ

ಕನ್ನಡ ಕಿರುತೆರೆ ಜನಪ್ರಿಯ ನಟಿ ವೈಷ್ಣವಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಮೊದಲ ಸಲ ತಮ್ಮ ನೆಚ್ಚಿನ ಶ್ವಾನವನ್ನು ರಿವೀಲ್ ಮಾಡಿದ್ದಾರೆ.

26

ಹೌದು! ಬಿಗ್ ಬಾಸ್ (Bigg boss) ವೈಷ್ಣವಿ ಗೌಡ ತಮ್ಮ ನಾಯಿ ಬಂಟಿಯನ್ನು ಮೂರ್ನಾಲ್ಕು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

36

'ಬಂಟಿಗಿರುವ ಡಿಫರೆಂಟ್ ಮೂಡುಗಳಿದೆ' ಎಂದು ಬರೆದುಕೊಂಡಿದ್ದಾರೆ. ನಾಯಿ ಜೊತೆ ಸೆಲ್ಫಿ ಸೂಪರ್ ಎಂದು ಕಾಮೆಟ್ ಮಾಡಿದ್ದಾರೆ ನೆಟ್ಟಿಗರು.

46

ಏನ್ ಮೇಡಂ ನೀವು ನಾಯಿ ಜೊತೆಗೂ ಇಷ್ಟೊಂದು ಸೂಪರ್ ಅಗಿ ರೆಡಿಯಾಗಿದ್ದೀರಿ. ನಾಯಿನೂ ಸೆಲೆಬ್ರಿಟಿ ಮಾಡುತ್ತಿದ್ದೀರಿ ಎಂದಿದ್ದಾರೆ.

56

ಬಿಗ್ ಬಾಸ್ ಸೀಸನ್ 7ರ ನಂತರ ವೈಷ್ಣವಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡರು. ಇದಾದ ಮೇಲೆ ಕೈ ತುಂಬಾ ಆಫರ್‌ಗಳಿತ್ತು ಸಣ್ಣ ಬ್ರೇಕ್ ತೆಗೆದುಕೊಂಡು ಕಮ್ ಬ್ಯಾಕ್ ಮಾಡಿದ್ದಾರೆ.

66

ಕೆಲವು ದಿನಗಳ ಹಿಂದೆ ನಟ ಗಗನ್ ಚಿನ್ನಪ್ಪ ಜೊತೆ ಫೋಟೋ ಶೂಟ್ ಮಾಡಿಸಿದ್ದಾರೆ. ಬೀಚ್‌ ಬಳಿ ಇವರಿಗೇನು ಕೆಲಸ ಎಂದು ಕಾಲೆಳೆದಿದ್ದಾರೆ ನೆಟ್ಟಿಗರು. 

Read more Photos on
click me!

Recommended Stories