ಅಬ್ಬಬ್ಬಾ! ಬಿಗ್ ಬಾಸ್ ತನಿಷಾ ಮೇಕಪ್‌ ಮಾಡೋ ಖರ್ಚು ಕೇಳಿದ್ರೆ ಶಾಕ್ ಆಗ್ತೀರಾ!

Published : Feb 20, 2024, 12:31 PM ISTUpdated : Feb 20, 2024, 12:35 PM IST

ಸಿಕ್ಕಾಪಟ್ಟೆ ಮೇಕಪ್ ಇಷ್ಟ ಪಡುವ ತನಿಷಾ...ಎಷ್ಟು ಖರ್ಚು ಮಾಡಬಹುದು? ತನಿಷಾ ಹೇಳಿರುವ ಮಾತುಗಳನ್ನು ಇಲ್ಲಿದೆ... 

PREV
16
ಅಬ್ಬಬ್ಬಾ! ಬಿಗ್ ಬಾಸ್ ತನಿಷಾ ಮೇಕಪ್‌ ಮಾಡೋ ಖರ್ಚು ಕೇಳಿದ್ರೆ ಶಾಕ್ ಆಗ್ತೀರಾ!

 'ಮೊದಲು ಮೇಕಪ್‌ಗೆ ಹೆಚ್ಚಿಗೆ ಖರ್ಚು ಮಾಡುತ್ತಿದ್ದೆ ಏಕೆಂದರೆ ಆಗ ಏನೂ ಗೊತ್ತಿರುತ್ತಿರಲಿಲ್ಲ. ಜಾಸ್ತಿ ಪ್ರಾಡೆಕ್ಟ್‌ಗಳನ್ನು ಬಳಸುತ್ತಿದ್ದೆ' ಎಂದು ತನಿಷಾ ಖಾಸಗಿ ಸಲೂನ್‌ ಓಪನಿಂಗ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

26

'ಮೊದಲು ತುಂಬಾ ಖರ್ಚು ಮಾಡುತ್ತಿದ್ದೆ ಆದರೆ ಇತ್ತೀಚಿಗೆ ಕಡಿಮೆ ಮಾಡುತ್ತಿರುವೆ. ಇದಕ್ಕೆ ಕಾರಣ ಏನೆಂದರೆ ಮೇಕಪ್ ಅಷ್ಟು ಮುಖ್ಯ ಅಲ್ಲ'

36

'ಮೇಕಪ್‌ಗಿಂತ ಮುಖ್ಯವಾಗಿ ಸ್ಕಿನ್ ಕೇರ್ ತುಂಬಾ ಮುಖ್ಯ ಅಂತ ತಿಳಿದುಕೊಂಡಿರುವೆ. ನಮ್ಮ ದಿನಚರಿಯಲ್ಲಿ ನಾವು ಸ್ಕಿನ್ ಕೇರ್ ಸೇರಿಸಿಕೊಳ್ಳಬೇಕು' 

46

'ಆಗಾಗ ಸಲೂನ್‌ಗೆ ಬಂದು ಸ್ಕಿನ್‌ ಮತ್ತು ಬಾಡಿ ಕೇರ್ ಮಾಡಬೇಕು. ಸ್ಕಿನ್ ಕೇರ್ ಮುಖ್ಯ ಅದು ಮಾಡಿದ ಮೇಲೆ ಮೇಕಪ್ ಮಾಡಿಕೊಳ್ಳಬೇಕು.' ಎಂದು ತನಿಷಾ ಹೇಳಿದ್ದಾರೆ.

56

ಬಿಗ್ ಬಾಸ್ ಮನೆಯಲ್ಲಿ ಲಕ್ಷ್ಯೂರಿ  ಬಜೆಟ್‌ ನೆಪದಲ್ಲಿ ಬಿಗ್ ಬಾಸ್ ತಮಾಷೆಯಾಗಿ ತನಿಷಾ ಮೇಕಪ್ ತೆಗೆದುಕೊಂಡು ಬಿಟ್ಟಿದ್ದರು ಆಗ ತನಿಷಾ ತುಂಬಾ ಕಣ್ಣೀರಿಟ್ಟರು. 

66

ಒಂದು ದಿನವೂ ತಪ್ಪದೆ ತನಿಷಾ ಮೇಕಪ್ ಮಾಡಿಕೊಳ್ಳುತ್ತಾರೆ. ಮೇಕಪ್ ತುಂಬಾನೇ ಇಷ್ಟ ಎಂದು ಆಗಾಗ ಹೇಳುತ್ತಿದ್ದರು. ಅಲ್ಲದೆ ಬಿಗ್ ಬಾಸ್ ಮನೆಯಲ್ಲಿದ್ದ ಇನ್ನಿತ್ತರ ಸ್ಪರ್ಧಿಗಳು ಇದೇ ಹೇಳುತ್ತಾರೆ. 

Read more Photos on
click me!

Recommended Stories