ಪ್ಯಾಂಟ್ ಹಾಕಿದ್ದೀರಾ?; ದೀಪಿಕಾ ದಾಸ್ ಫೋಟೋ ನೋಡಿ ಕನ್ಫ್ಯೂಸ್ ಅದ ನೆಟ್ಟಿಗರು!

First Published | Dec 9, 2023, 3:12 PM IST

 ಟ್ರೆಕ್ಕಿಂಗ್ ನಲ್ಲಿ ಬ್ಯುಸಿಯಾಗಿರು ನಾಗಿಣಿ. ಫೋಟೋ ನೋಡಿ ಗೊಂದಲದಲ್ಲಿರುವ ಅಭಿಮಾನಿಗಳು....

ಕನ್ನಡ ಕಿರುತೆರೆ ನಾಗಿಣಿ ಹಾಗೂ ಬಿಗ್ ಬಾಸ್ ಬೋಲ್ಡ್‌ ಸ್ಪರ್ಧಿ ಎಂದು ಹೆಸರು ಮಾಡಿರುವ ದೀಪಿಕಾ ದಾಸ್‌ ಟ್ರೆಕ್ಕಿಂಗ್ ಮಾಡುತ್ತಿದ್ದಾರೆ.

ಟ್ರೆಕ್ಕಿಂಗ್ ವೇಳೆ ಸ್ಟೈಲಿಷ್ ಆಗಿ ಫೋಸ್ ಕೊಟ್ಟಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ದೀಪಿಕಾ ದಾಸ್.

Tap to resize

ಪೀಚ್ ಗ್ರೇ ಬಣ್ಣದ ಪ್ಯಾಂಟ್‌ಗೆ ಕೆಂಪು ಬಣ್ಣದ ಟಾಪ್ ಧರಿಸಿರುವ ದೀಪಿಕಾ ದಾಸ್ ಕೈಯಲ್ಲಿ ಒಂದು ಕೋಲು ಮತ್ತು ಹಣೆಯ ಮೇಲೊಂದು ಗ್ಲಾಸ್ ಧರಿಸಿದ್ದಾರೆ.

ಈ ಫೋಟೋವನ್ನು ಗಮನಿಸದೆ ನೋಡಿದರೆ ಪ್ಯಾಂಟ್ ಧರಿಸಿಲ್ಲ ಅನಿಸುತ್ತದೆ ಅಥವಾ ಪ್ಯಾಂಟ್‌ ಇಲ್ಲ ಕಾಲು ಏನೋ ಮಾರ್ಕ್ ಆಗಿದೆ ಅಂದುಕೊಳ್ಳುತ್ತಾರೆ.

 ಈ ಕನ್ಫ್ಯೂಷನ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಹೀಗೆ ಒಂದು ಟ್ರೋಲ್‌ ಪೇಜ್‌ನಲ್ಲಿ ಹರಿದಾಡುತ್ತಿತ್ತು. ಆದರೆ ಅಭಿಮಾನಿಗಳು ದೀಪಿಕಾ ಪರ ಬ್ಯಾಟಿಂಗ್ ಮಾಡಿದ್ದಾರೆ.
 

'Destiny is not fate . It’s navigation. ಪ್ರವಾಸ ನನ್ನ ಹವ್ಯಾಸವಲ್ಲ ನನ್ನ ಕೆಲಸ' ಎಂದು ದೀಪಿಕಾ ದಾಸ್ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.

Latest Videos

click me!