ಕಿಚನ್ ಏರಿಯಾದಲ್ಲಿರುವ ಸೋಫಾ ಮೇಲೆ ಕೂತು, ಅಶ್ವಿನಿ, ಗಿಲ್ಲಿ ಮಾತನಾಡಿಕೊಂಡಿದ್ದಾರೆ.
"ಅವರು ಮಾತನಾಡಿದರು, ಇವರು ಮಾತನಾಡಿದರು. ಅದಿಕ್ಕೆ ಸಪ್ಲೈಯರ್ ಕೆಲಸ ಕೊಟ್ಟಿದ್ದಾರೆ. ಟಾಸ್ಕ್ ಆಗಿಲ್ಲ ಅಂದ್ರೆ ಸರಿಯಾಗಿ ಕೌಂಟರ್ ಕೊಡುತ್ತಿದ್ದೆ. ರೂಮ್‌ನಲ್ಲಿ ನನಗೆ ಟ್ರಿಗರ್ ಆಯ್ತು ಎಂದು ಗಿಲ್ಲಿ ನಟ ಹೇಳಿದ್ದಾರೆ.
“ನೀನು ಕೆಲಸ ಮಾಡಲ್ಲ ಎಂದು ಗೊತ್ತು. ಏನಾದರೂ ಮಾಡ್ತೀಯಾ ಅಂತ ಗೊತ್ತು, ನೀನು ಮಾಡಿದೆ. ನೀನು ದಬ್ಬಾಕಿದೆ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.