ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ತ್ರಿಪುರ ಸುಂದರಿ ಜನವರಿ 2ರಿಂದ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಅಗುತ್ತಿದೆ.
26
ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ದಿವ್ಯಾ ಸುರೇಶ್ ನಾಯಕಿಯಾಗಿ, ನನ್ನರಸಿ ರಾಧೆ ಧಾರಾವಾಹಿ ನಟ ಅಭಿನವ್ ವಿಶ್ವನಾಥನ್ ನಾಯಕನಾಗಿ ಮಿಂಚಲಿದ್ದಾರೆ.
36
ಪ್ರೋಮೋಗಳ ಪ್ರಕಾರ ಕಥೆ ತುಂಬಾನೇ ವಿಭಿನ್ನವಾಗಿದೆ ಹೀಗಾಗಿ ವೀಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಕೆಲವರು ಇದು ಬಾಹುಬಲಿ ಸಿನಿಮಾ ರಿಮೇಕ್ ಎಂದು ಕಾಲೆಳೆಯುತ್ತಿದ್ದಾರೆ.
46
ಗಂಧರ್ವ ಲೋಕದಿಂದ ತಪ್ಪಿಸಿಕೊಂಡು ಬಂದಿರುವ ರಾಜಕುಮಾರಯನ್ನು ಹುಡುಕಿಕೊಂಡು ಆಮ್ರಪಾಲಿ ಭೂಲೋಕಕ್ಕೆ ಬಂದಿರುತ್ತಾಳೆ. ರಾಜಕುಮಾರನ್ನು ಲುಕ್ ಕೂಡ ಸೂಪರ್ ಆಗಿದೆ.
56
ರಾಜಕುಮಾರ ನಿಲ್ಲದೆ ಗಂಧರ್ವ ಲೋಕಕ್ಕೆ ಮರುಳುವುದಿಲ್ಲ ಎಂದು ಶಪಥಥ ಕೂಡ ಮಾಡಿ ಬಂದಿದ್ದಾಳೆ ಆಮ್ರೊಪಾಲಿ. ದಿವ್ಯಾ ಸುರೇಶ್ ಲುಕ್ ಕೂಡ ಚೆನ್ನಾಗಿದೆ ಎನ್ನುತ್ತಾರೆ.
66
ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಸಿದ ನಂತರ ದಿವ್ಯಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಎಲ್ಲಿ ದಿವ್ಯಾ ಎಲ್ಲಿ ದಿವ್ಯಾ ಎಂದು ಪ್ರಶ್ನೆ ಮಾಡುತ್ತಿದ್ದವರಿಗೆ ಇಲ್ಲಿದೆ ಉತ್ತರ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.