PHOTOS: ರಿಯಲ್‌ ಆಗಿ ಹೊಸಜೀವನಕ್ಕೆ ಕಾಲಿಟ್ಟ Amruthadhaare Serial ನಟಿ; ದಿಯಾ ಥರ ಅಂತೂ ಇಲ್ವೇ ಇಲ್ಲ!

Published : May 17, 2026, 09:50 AM IST

Amruthadhaare Serial ಅಲ್ಲಿ ದುಡ್ಡಿಗೋಸ್ಕರ ದಿಯಾ, ಜಯದೇವ್‌ನನ್ನು ಮದುವೆ ಆಗುತ್ತಾಳೆ. ಆಮೇಲೆ ದುಡ್ಡು ತಗೊಂಡು ಓಡಿ ಹೋಗ್ತಾಳೆ. ಆದರೆ ದಿಯಾ ಪಾತ್ರಧಾರಿ ಶ್ವೇತಾ ಗೌಡ ಮಾತ್ರ ಹಾಗಿಲ್ಲ. ರಿಯಲ್‌ ಆಗಿ ಅವರು ರೈತನನ್ನು ಮದುವೆ ಆಗಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಜೊತೆಗೆ ಮದುವೆ ಫೋಟೋಗಳಿವೆ.

PREV
15
ರಿಯಲ್‌ ಆಗಿ ಮದುವೆ ಆದ ನಟಿ

ಅಮೃತಧಾರೆ ಧಾರಾವಾಹಿ ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರು ರಿಯಲ್‌ ಆಗಿ ಮದುವೆ ಆಗಿದ್ದಾರೆ. 

25
ಮೇ 14ರಂದು ಮದುವೆ

ಶ್ವೇತಾ ಗೌಡ ಅವರು ಮೇ 14ರಂದು ಹಳೇಬೀಡಿನಲ್ಲಿ ಮದುವೆ ಆಗಿದ್ದಾರೆ. 

45
ಹುಡುಗ ಏನ್‌ ಮಾಡ್ತಾರೆ?

ಬೆಂಗಳೂರಿನಲ್ಲಿ ಬೇಕರಿಯಿದೆ, ಅಷ್ಟೇ ಅಲ್ಲದೆ ಊರಿನಲ್ಲಿ ಜಮೀನು ಕೂಡ ಇದೆ. 

55
ಖುಷಿ

ಇಷ್ಟವಾದ ಹುಡುಗ ಸಿಕ್ಕಿದ್ದಕ್ಕೆ ಶ್ವೇತಾ ಗೌಡ ಅವರು ಫುಲ್‌ ಖುಷಿಯಾಗಿದ್ದಾರೆ. ಮದುವೆ ಆದ್ಮೇಲೆ ಕೂಡ ಅವರು ಓದಲಿದ್ದಾರಂತೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories