ಸಾಮಾನ್ಯ ಮತ್ತು ಆಸನ ವ್ಯವಸ್ಥೆಯ ಬೋಗಿ ಸೇರ್ಪಡೆ
ರೈಲು ಸಂಖ್ಯೆ. 22615 ತಿರುಪತಿಯಿಂದ ಅಕ್ಟೋಬರ್ 03 ರಿಂದ ಅಕ್ಟೋಬರ್ 16, 2024 ರವರೆಗೆ ತಿರುಪತಿಯಿಂದ ಹೊರಡುವ ಕೊಯಮತ್ತೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ಒಂದು ಸಾಮಾನ್ಯ ಎರಡನೇ ದರ್ಜೆ ಬೋಗಿ ಮತ್ತು ಒಂದು ಆಸನ ವ್ಯವಸ್ಥೆ (CHAIR CAR) ಇರುವ ಬೋಗಿಯನ್ನು ಹೆಚ್ಚಿಸಲಾಗುವುದು.
ರೈಲು ಸಂಖ್ಯೆ. 22617 ತಿರುಪತಿ - ಎಸ್‌ಎಂವಿಟಿ ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಕಾಟ್ಪಾಡಿ, ಜೋಲಾರ್‌ಪೇಟೆ ಮಾರ್ಗವಾಗಿ 2024 ರ ಅಕ್ಟೋಬರ್ 04 ರಿಂದ ಅಕ್ಟೋಬರ್ 15 ರವರೆಗೆ ತಿರುಪತಿಯಿಂದ ಒಂದು ಸಾಮಾನ್ಯ ಎರಡನೇ ದರ್ಜೆ ಬೋಗಿ ಮತ್ತು (CHAIR CAR) ಒಂದು ಆಸನ ವ್ಯವಸ್ಥೆ ಹೊಂದಿರುವ ಬೋಗಿಯನ್ನು ಸೇರಿಸಲಾಗುವುದು ಎಂದು ಹೇಳಲಾಗಿದೆ.