Yash ಪಟಾಕಿ ಹೊಡೆದು ಮಕ್ಕಳ ಜೊತೆ ದೀಪಾವಳಿ ಆಚಿರಿಸಿದ ರಾಕಿಂಗ್ ಕಪಲ್!

Published : Oct 25, 2022, 01:40 PM IST

ಫ್ಯಾಮಿಲಿ ಜೊತೆ ದೀಪಾವಳಿ ಆಚರಿಸಿದ ರಾಕಿಂಗ್ ಸ್ಟಾರ್ ಫ್ಯಾಮಿಲಿ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್...

PREV
16
Yash ಪಟಾಕಿ ಹೊಡೆದು ಮಕ್ಕಳ ಜೊತೆ ದೀಪಾವಳಿ ಆಚಿರಿಸಿದ ರಾಕಿಂಗ್ ಕಪಲ್!

ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ರಾಕಿಂಗ್ ಸ್ಟಾರ್, ರಾಖಿ ಭಾಯ್ ಯಶ್‌ ಈ ವರ್ಷ ದೀಪಾವಳಿ ಹಬ್ಬವನ್ನು ಫ್ಯಾಮಿಲಿ ಜೊತೆ ಬೆಂಗಳೂರಿನ ಮನೆಯಲ್ಲಿ ಅದ್ಧೂರಿಯಾಗಿ ಆಚರಿಸಿದ್ದಾರೆ.

26

 'ಈ ಕ್ಷಣಗಳು ಜೀವನದಲ್ಲಿ ತುಂಬಾನೇ ಮುಖ್ಯವಾಗುತ್ತದೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು' ಎಂದು ಯಶ್‌ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 

36

'May the coming year be filled with brightness and happiness, Happy Deepavali to all' ಎಂದು ರಾಧಿಕಾ ಪಂಡಿತ್ ಬರೆದಿಕೊಂಡಿದ್ದಾರೆ.

46

ರಾಕಿಂಗ್ ಸ್ಟಾರ್ ಹೊಸ ಮನೆಯಲ್ಲಿ ದೀಪಗಳು ಮತ್ತು ಆರ್ಟಿಫಿಶಿಯಲ್‌ ಲೈಟ್‌ಗಳಿಂದ ಅಲಂಕಾರ ಮಾಡಿದ್ದಾರೆ. ದೀಪ ಹಿಡಿದು ರಾಧಿಕಾ ಪೋಸ್ ಕೊಟ್ಟಿದ್ದಾರೆ.

56

ಗ್ರೀನ್ ಶರ್ಟ್‌ ಆಂಡ್ ಜೀನ್ಸ್‌ನಲ್ಲಿ ಯಶ್ ಕಾಣಿಸಿಕೊಂಡರೆ ಗ್ರೀನ್ ಆಂಡ್ ವೈಟ್ ಜುಬ್ಬಾ ಪೈಜಾಮಾದಲ್ಲಿ ಯಥರ್ವ್‌ ಮಿಂಚಿದ್ದಾರೆ. ಇಬ್ಬರೂ ಒಂದೇ ಬಣ್ಣದ ಡ್ರೆಸ್‌ ಧರಿಸಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

66

ಇನ್ನು ಸಿಂಡ್ರೆಲಾ ರಾಧಿಕಾ ಪಂಡಿತ್ ಕ್ರೀಮ್ ಆಂಡ್ ರೆಡ್ ಬಣ್ಣದ ಸೆಲ್ವಾರ್‌ನಲ್ಲಿ ಕಾಣಿಸಿಕೊಂಡರೆ ಬ್ರೈಟ್‌ ರೆಡ್‌ ಸೆಲ್ವಾರ್‌ನಲ್ಲಿ ಐರಾ ಮಿಂಚಿದ್ದಾಳೆ. 

Read more Photos on
click me!

Recommended Stories